ನವದೆಹಲಿ (ಐಎಎನ್‌ಎಸ್): ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟದ ಹೊಣೆ ಹೊತ್ತು ಶುಕ್ರವಾರವೂ ಎರಡು ಇ-ಮೇಲ್‌ಗಳು ಬಂದಿವೆ. ಇದರಿಂದ ಮೂರು ದಿನಗಳಲ್ಲಿ ಈ ಬಗೆಯ ನಾಲ್ಕು ಮೇಲ್‌ಗಳು ಬಂದಂತಾಗಿದೆ.

ಆದರೆ ರಾಷ್ಟ್ರೀಯ ತನಿಖಾಧಿಕಾರಿಗಳಿಗೆ ಈ ಮೇಲ್‌ಗಳ ನಿಜವಾದ ಮೂಲದ ಬಗ್ಗೆ ಅನುಮಾನವಿದೆ. ನಾಲ್ಕನೇ ಮೇಲ್, ನಮ್ಮ ಮುಂದಿನ ದಾಳಿ ಅಹಮದಾಬಾದ್‌ನ ಜನದಟ್ಟಣೆಯ ಪ್ರದೇಶದಲ್ಲಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.