ಬೆಂಗಳೂರು: ‘ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್’ ಇದೀಗ ಸ್ವಂತ ಕಟ್ಟಡದ ಸಂಭ್ರಮದಲ್ಲಿದೆ. ಹಾಗಾಗಿ,ಭಾನುವಾರ ‘ಬಿಐಸಿ ಫೆಸ್ಟ್’ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮಾತುಕತೆ, ಸಿನಿಮಾ, ಸಂಗೀತ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ಸಂಜೆ 8ರ ತನಕ ನಡೆಯಲಿವೆ.

ಇದನ್ನೂ ಓದಿ:ಜಗದ ಹೊಸ ಬೆರಗು 'ಬೆಂಗಳೂರು ಕಟ್ಟೆ'

ಸ್ಥಳ ವಿವರ: #6, 4ನೇ ಮುಖ್ಯರಸ್ತೆ, ದೊಮ್ಮಲೂರು 2ನೇ ಹಂತ. ಸಮೀಪದ ಮೆಟ್ರೊ ನಿಲ್ದಾಣ: ಸಿಎಂಎಚ್ ರಸ್ತೆ, ಇಂದಿರಾನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.