Mr. Saaf Niyat @narendramodi,
— Siddaramaiah (@siddaramaiah) January 15, 2019
Is allowing your disgraceful @BJP4Karnataka leaders to destabilize govt a 'Saaf Niyat' towards democracy?
Your PR slogans does not hide your actual 'Niyat' & your 'Sahi Vikas' should go beyond developing Resorts.
First show your Niyat to people!!
'ಚೌಕಿದಾರ್' ಪ್ರಧಾನಿ @narendramodi ಅವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ತೀರಿ.
— Siddaramaiah (@siddaramaiah) January 15, 2019
ಈಗ ನಮ್ಮ ರಾಜ್ಯದ ಶಾಸಕರನ್ನು ಹೊಟೇಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ...
ಛೆ...@INCKarnataka
ಜನಪರ, ಅಭಿವೃದ್ಧಿಪರ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಸತತ ಪ್ರಯತ್ನ ಯಶಸ್ವಿಯಾಗದು.
— Karnataka Congress (@INCKarnataka) January 14, 2019
ಇದು ಕೋಮುವಾದದ/ಭ್ರಷ್ಟಚಾರದ ವಿರುದ್ಧ ಸೈದ್ಧಾಂತಿಕ ವಿಚಾರಗಳ ಮೇಲೆ ರಚೆನೆಯಾದ #ಸಂವಿಧಾನಬದ್ದ_ಮೈತ್ರಿ_ಸರ್ಕಾರ
ಸಂವಿಧಾನ/ಪ್ರಜಾಪ್ರಭುತ್ವ ವಿರೋಧಿ, #ನಾಗಪುರಬದ್ದ_ಮೋದಿ_ಶಾ_ಜೋಡಿ ರಾಜ್ಯದಲ್ಲಿ ಸರ್ಕಾರ ರಚಿಸುವ ಪ್ರಯತ್ನ ಅಧಿಕಾರದಾಹದ ಪರಾಕಾಷ್ಟೆ!
Daily activity of @hd_kumaraswamy government
— BJP Karnataka (@BJP4Karnataka) January 14, 2019
Morning : Make fake promises in media get full coverage & enjoy breakfast
Afternoon : Cry operation Kamala, hide failure to run govt by blaming BJP
Night : Fight among themselves for power & go to sleep
Next day : repeat..
ಸಮಸ್ತರಿಗೂ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ.#MakaraSankranthi
— H D Devegowda (@H_D_Devegowda) January 15, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.