ಕಾಂಗ್ರೆಸ್ ನ ನಾಯಕರುಗಳು ಇವಿಎಂ ನಿಂದ ಆಯ್ಕೆಯಾಗಿ ಅದರ ಮೇಲೆ ನಂಬಿಕೆ ಇಲ್ಲ ಅನ್ನುವುದು ರಾಜಕೀಯ ಬಂಢತನ. ರಾಜಕಾರಣಕ್ಕಾಗಿ @INCIndia ಪಕ್ಷ ಏನು ಬೇಕಾದರೂ ಮಾಡುತ್ತದೆ. ಇದು ವ್ಯವಸ್ಥೆಯನ್ನೇ ಬುಡಮೇಲು ಮಾಡುವುದನ್ನು ತೊರಿಸುತ್ತದೆ. 1980 ರ ದಶಕದ ವರೆಗೂ ಬ್ಯಾಲೆಟ್ ಪೇಪರ್ ವ್ಯವಸ್ಥೆ ಇತ್ತು. ಈಗ ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆ ತಂದು…