"ಜನಾದೇಶದಿಂದ ಬಿಜೆಪಿ ಅಧಿಕಾರಕ್ಕೆ ಬರಲ್ಲ" - ಬಿಜೆಪಿಯ ಸಿ.ಪಿ ಯೋಗೀಶ್ವರ್#PuppetCM@BSBommai ಅವರೇ, ನಿಮ್ಮ ಆಡಳಿತದ ಮೇಲೆ ಜನರಿಗಷ್ಟೇ ಅಲ್ಲ, ಸ್ವತಃ ನಿಮ್ಮದೇ ಪಕ್ಷದ ಶಾಸಕರಿಗೇ ನಂಬಿಕೆ ಕಳೆದುಹೋಗಿದ್ದು ಶೋಚನೀಯವಲ್ಲವೇ?
ಮ್ಯಾನೇಜ್ಮೆಂಟ್ ಸರ್ಕಾರ ನಡೆಸುತ್ತಿರುವ @BJP4Karnataka ಸೋಲುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ!
ಇದು ಬಿಜೆಪಿಯ ಎಂಎಲ್ಸಿ ಯೋಗೀಶ್ವರ್ ಹೇಳಿರುವುದು.#PuppetCM@BSBommai ಅವರೇ, ನಿಮ್ಮ ಘನಂದಾರಿ ಆಡಳಿತಕ್ಕೆ ಬೇರೆ ಇನ್ಯಾವ ಸರ್ಟಿಫಿಕೇಟ್ ಬೇಕು?@BJP4Karnataka ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿಹೋದ ಹಡುಗು! ಬಿಜೆಪಿಗರಿಗೆ ಇದು ಸ್ಪಷ್ಟವಾಗಿದೆ.#BJPvsBJP