ಸಿದ್ಧಾರ್ಥ ಸಾವು ಆತ್ಮಹತ್ಯೆಯಲ್ಲ, ಅದು ಐಟಿ ಇಲಾಖೆ ಮೂಲಕ ಆದ ಕೊಲೆ ಎಂದು ಅವರು ಆರೋಪಿಸಿದರು.#KrishnaByregowda #BJP https://t.co/T0MnuYTIec
— ಪ್ರಜಾವಾಣಿ|Prajavani (@prajavani) September 11, 2019
'ದೇಶದ ರಾಜಕಾರಣ ಮಾಡಬೇಕೇ ವಿನಾ ದ್ವೇಷದ ರಾಜಕಾರಣ ಮಾಡಬಾರದು. ಇಡಿ, ಐಟಿ, ಸಿಬಿಐ ಸ್ವಾಯತ್ತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ಅವುಗಳ ತನಿಖೆ ಮುಗಿದ ಬಳಿಕ ನಾವು ಮಾತನಾಡುತ್ತೇವೆ' ಎಂದು ಹೇಳಿದರು.#BNBacheGowda #Congress DK Shivakumarhttps://t.co/xKFwz13KSC
— ಪ್ರಜಾವಾಣಿ|Prajavani (@prajavani) September 11, 2019
Karnataka: Members of the Vokkaliga Sangha protest in Bengaluru against Congress leader DK Shivakumar's arrest by Enforcement Directorate (ED). Shivakumar belongs to the Vokkaliga community. pic.twitter.com/lPH9t0YP7U
— ANI (@ANI) September 11, 2019
We strongly oppose the misuse of IT & ED by Central & State BJP government to defame Congress trouble shooter #DKShivakumar. Every #INC supporter should stand with him to fight back truth. #WeareWithDKS pic.twitter.com/OVSzHO5T3g
— Lavanya Ballal | ಲಾವಣ್ಯ ಬಲ್ಲಾಳ್ (@LavanyaBallal) September 11, 2019
I express my sincere gratitude to supporters of #DKS. My brother is truly humbled and honoured to have been receiving humongous blessings and prayers from you all across the state.
— DK Suresh (@DKSureshINC) September 11, 2019
I wholeheartedly thank leaders, supporters, well-wishers and friends who have organised a massive protest in my support tomorrow in Bengaluru.
— DK Shivakumar (@DKShivakumar) September 10, 2019
I humbly request that the protest be peaceful & doesn't cause any inconvenience to citizens. Please ensure public property isn't harmed.
ಡಿ.ಕೆ. ಶಿವಕುಮಾರ್ ರವರ ಬೆಂಬಲಿಗರು ಆಯೋಜಿಸಿರುವ ಪ್ರತಿಭಟನೆ ಶಾಂತಿಯುತವಾಗಿ, ಸಮಾಜದ ಮತ್ತು ಸಂವಿಧಾನದ ಚೌಕಟ್ಟಿನಲ್ಲಿರಲಿ. ಸ್ವತಃ ಡಿ.ಕೆ.ಶಿವಕುಮಾರ್ ರವರು ಆಗ್ರಹಿಸಿರುವಂತೆ ಬೆಂಬಲಿಗರು ಕಾನೂನಿನ ಮೇಲೆ ಗೌರವವಿಟ್ಟು, ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದಾಗಿ ನಮ್ಮ ಮನವಿ. https://t.co/DhNG9VsWjS
— Dr. Ashwathnarayan C. N. (@drashwathcn) September 10, 2019
ಭ್ರಷ್ಟಾಚಾರಿಗಳು ಬೀದಿಗೆ ಬರಬೇಕು. ಭ್ರಷ್ಟರ ಪರವಾಗಿ ಯಾರೂ ಬೀದಿಗೆ ಬರಬಾರದು . . .
— C T Ravi 🇮🇳 ಸಿ ಟಿ ರವಿ (@CTRavi_BJP) September 10, 2019
ಅಕ್ರಮ ಹಣ ವಹಿವಾಟುಗಳು ಹಾಗೂ ಸಾಗಾಣಿಕೆಯ ವಿಚಾರವಾಗಿ ಮಾನ್ಯ @DKShivakumar ರನ್ನು ಇ.ಡಿ ಯು ವಿಚಾರಣಾಧೀನವಾಗಿ ಬಂಧಿಸಿದೆ.ಕಾಂಗ್ರೆಸ್ ಪಕ್ಷ ಇದಕ್ಕೆ ಜಾತಿಯ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ. ಭಾಜಪ ಹಾಗೂ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇದರಲ್ಲಿಲ್ಲ. ತನಿಖಾ ಸಂಸ್ಥೆಗಳು ಸಾಂವಿಧಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ
— R Ashoka (@RAshokaBJP) September 10, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.