ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

traffic jam

ADVERTISEMENT

ಬೆಂಗಳೂರು: ಒಆರ್‌ಆರ್‌, ಸರ್ಜಾಪುರ ರಸ್ತೆಯ ದಟ್ಟಣೆ ನಿವಾರಣೆಗೆ ಸಭೆ

ORR Traffic Solutions: ನಗರದ ಒಆರ್‌ಆರ್‌, ಸರ್ಜಾಪುರ ರಸ್ತೆ ಮಾರ್ಗದ ದಟ್ಟಣೆ ತೀವ್ರತೆಗೆ ಪರಿಹಾರ ಕಂಡುಹಿಡಿಯಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಯಿತು.
Last Updated 19 ಸೆಪ್ಟೆಂಬರ್ 2025, 19:22 IST
ಬೆಂಗಳೂರು: ಒಆರ್‌ಆರ್‌, ಸರ್ಜಾಪುರ ರಸ್ತೆಯ ದಟ್ಟಣೆ ನಿವಾರಣೆಗೆ ಸಭೆ

Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ * ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ, ಸಂಜೆ ಜೋರು ಮಳೆ
Last Updated 7 ಸೆಪ್ಟೆಂಬರ್ 2025, 0:30 IST
Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Heavy Rainfall in Bengaluru: ಬೆಂಗಳೂರು ನಗರದ ಹಲವೆಡೆ ಬುಧವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಭಾರಿ ಮಳೆಯಾಯಿತು. ಮುಖ್ಯ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು.
Last Updated 3 ಸೆಪ್ಟೆಂಬರ್ 2025, 23:30 IST
Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

ಟ್ರಾಫಿಕ್‌ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ

NHAI Toll Case: ‘ರಾಷ್ಟ್ರೀಯ ಹೆದ್ದಾರಿ ಮಾರ್ಗಲ್ಲಿ 65 ಕಿ.ಮೀವರೆಗೆ ಕ್ರಮಿಸಲು 12 ಗಂಟೆಗಳ ಕಾಲ ಟ್ರಾಫಿಕ್‌ ದಟ್ಟಣೆಯಲ್ಲಿ ಪ್ರಯಾಣಿಕ ಸೆಣಸಾಡಬೇಕು ಎನ್ನುವಂತಾದರೆ ಆತ ಏಕೆ ಟೋಲ್‌ ಪಾವತಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್‌ಎಚ್‌ಎಐ) ಸುಪ್ರೀಂಕೋರ್ಟ್‌ ಸೋಮವಾರ ಪ್ರಶ್ನಿಸಿದೆ.
Last Updated 18 ಆಗಸ್ಟ್ 2025, 16:00 IST
ಟ್ರಾಫಿಕ್‌ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ

ಬೆಂಗಳೂರು | ಮತ್ತೆ ಕಾಡುತ್ತಿರುವ ಸಂಚಾರ ದಟ್ಟಣೆ: ವಾಹನ ಚಾಲಕರು ಹೈರಾಣು

Bangalore Traffic Congestion: ಬೆಂಗಳೂರು ನಗರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಹನ ದಟ್ಟಣೆಯ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ. ಕಳೆದ ಎರಡು ತಿಂಗಳಿಂದ ಹಲವು ಮಾರ್ಗಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನಗಳು ಮುಂದಕ್ಕೆ ಸಾಗಲು ಸಾಧ್ಯ ಆಗುತ್ತಿಲ್ಲ.
Last Updated 15 ಆಗಸ್ಟ್ 2025, 23:30 IST
ಬೆಂಗಳೂರು | ಮತ್ತೆ ಕಾಡುತ್ತಿರುವ ಸಂಚಾರ ದಟ್ಟಣೆ: ವಾಹನ ಚಾಲಕರು ಹೈರಾಣು

ಸುರಂಗ ರಸ್ತೆ | ವಾಹನ ದಟ್ಟಣೆ ನಿವಾರಣೆಗೆ ಪರಿಹಾರವಲ್ಲ: ತಜ್ಞರ ಅಭಿಮತ

ಸುರಂಗ ರಸ್ತೆ ಪ್ರವೇಶ–ನಿರ್ಗಮನದಲ್ಲಿ ‘ಬಾಟಲ್‌ ನೆಕ್‌’ಗಳ ವೃದ್ಧಿ
Last Updated 2 ಜುಲೈ 2025, 22:39 IST
ಸುರಂಗ ರಸ್ತೆ | ವಾಹನ ದಟ್ಟಣೆ ನಿವಾರಣೆಗೆ ಪರಿಹಾರವಲ್ಲ: ತಜ್ಞರ ಅಭಿಮತ

ಕಟಪಾಡಿ ಜಂಕ್ಷನ್‌: ಟ್ರಾಫಿಕ್ ಜಾಮ್ ಕಿರಿಕಿರಿ

₹17 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣ ಟೆಂಡರ್‌: ಇನ್ನೂ ದೊರೆತಿಲ್ಲ ಕಾಮಗಾರಿಗೆ ಚಾಲನೆ
Last Updated 1 ಜುಲೈ 2025, 7:51 IST
ಕಟಪಾಡಿ ಜಂಕ್ಷನ್‌: ಟ್ರಾಫಿಕ್ ಜಾಮ್ ಕಿರಿಕಿರಿ
ADVERTISEMENT

ಉಡುಪಿ: ವಾರಾಂತ್ಯ ವಾಹನ ದಟ್ಟಣೆಗೆ ಇಲ್ಲವೇ ಪರಿಹಾರ?

ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಕೆ: ಸಿಟಿ ಬಸ್‌ ನಿಲ್ದಾಣ, ಕಡಿಯಾಳಿಯಲ್ಲಿ ವಾಹನಗಳ ಸಾಲು
Last Updated 9 ಜೂನ್ 2025, 7:59 IST
ಉಡುಪಿ: ವಾರಾಂತ್ಯ ವಾಹನ ದಟ್ಟಣೆಗೆ ಇಲ್ಲವೇ ಪರಿಹಾರ?

ಸಂಗತ | ಎಲ್ಲೆಡೆ ಕಾರು! ಪಾರ್ಕಿಂಗ್‌ಗೆ ಎಲ್ಲಿದೆ ಜಾಗ?

ಸಾರ್ವಜನಿಕ ಸಾರಿಗೆ ಬಳಕೆಯು ಪಾರ್ಕಿಂಗ್‌ ಸಮಸ್ಯೆಗೆ ಉತ್ತಮ ಪರಿಹಾರ
Last Updated 2 ಜೂನ್ 2025, 23:30 IST
ಸಂಗತ | ಎಲ್ಲೆಡೆ ಕಾರು! ಪಾರ್ಕಿಂಗ್‌ಗೆ ಎಲ್ಲಿದೆ ಜಾಗ?

ಬೆಂಗಳೂರು | ಕಾಮಗಾರಿ ಆಮೆಗತಿ; ಸಂಚಾರ, ಜನಜೀವನ ದುಃಸ್ಥಿತಿ

ಹೊರ ವರ್ತುಲ ರಸ್ತೆಯಿಂದ ನಗರದ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳು ಅತಂತ್ರ l ಮಣ್ಣಿನಲ್ಲಿ ಹೂತುಕೊಳ್ಳುವ ವಾಹನಗಳು
Last Updated 13 ಮೇ 2025, 0:30 IST
ಬೆಂಗಳೂರು | ಕಾಮಗಾರಿ ಆಮೆಗತಿ; ಸಂಚಾರ, ಜನಜೀವನ ದುಃಸ್ಥಿತಿ
ADVERTISEMENT
ADVERTISEMENT
ADVERTISEMENT