ಎನ್‌ಜಿಇಎಫ್‌ನಿಂದ ಕೃಷ್ಣರಾಜಪುರ ರೈಲು ನಿಲ್ದಾಣದ ವರೆಗೆ ಸಮಸ್ಯೆ ಇದೆ. 4ಕಿ.ಮೀ. ಚಲಿಸಲು ಕೆಲವೊಮ್ಮೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಸಿಗ್ನಲ್‌ಗಳನ್ನು ದಾಟಿ ಹೋಗಲು ನಿತ್ಯ ಹರಸಾಹಸ ಮಾಡಬೇಕು.
-ಮಲ್ಲೇಶಪ್ಪ, ಬೈಕ್ ಸವಾರ
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಸ್ವಲ್ಪ ಮುಂದೆ ಸಾಗಿ, ಯು–ಟರ್ನ್ ಪಡೆದು ಎನ್‌ಜಿಇಎಫ್ ವೃತ್ತಕ್ಕೆ ಬರಲು ಅರ್ಧ ಗಂಟೆ ಬೇಕಾಗುತ್ತದೆ. ಎನ್‌ಜಿಇಎಫ್ ಬಳಿ ಮೇಲ್ಸೇತುವೆ ಇಲ್ಲವೇ ಅಂಡರ್‌ಪಾಸ್ ನಿರ್ಮಾಣ ಮಾಡಬೇಕು. ಪಾಂಡು, ಆಟೊ ಚಾಲಕ