ಸೋಮವಾರ, 17 ನವೆಂಬರ್ 2025
×
ADVERTISEMENT

Traffic Problems

ADVERTISEMENT

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ ಯೋಜನೆಯಿಂದ ಸಂಚಾರ ದಟ್ಟಣೆ ಕಡಿಮೆ: ಅತೀಕ್

Urban Transport Planning: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ಉತ್ತರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ನೆರವಾಗಲಿದೆ. ರೈತರಿಗೆ ಐದು ವಿಭಿನ್ನ ಪರಿಹಾರ ಆಯ್ಕೆಗಳು ನೀಡಲಾಗಿದ್ದು, ನವೆಂಬರ್‌ನಲ್ಲಿ ಮಾಹಿತಿ ನೀಡಲಾಗುವುದು.
Last Updated 28 ಅಕ್ಟೋಬರ್ 2025, 22:30 IST
ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ ಯೋಜನೆಯಿಂದ ಸಂಚಾರ ದಟ್ಟಣೆ ಕಡಿಮೆ: ಅತೀಕ್

Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ * ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ, ಸಂಜೆ ಜೋರು ಮಳೆ
Last Updated 7 ಸೆಪ್ಟೆಂಬರ್ 2025, 0:30 IST
Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Heavy Rainfall in Bengaluru: ಬೆಂಗಳೂರು ನಗರದ ಹಲವೆಡೆ ಬುಧವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಭಾರಿ ಮಳೆಯಾಯಿತು. ಮುಖ್ಯ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು.
Last Updated 3 ಸೆಪ್ಟೆಂಬರ್ 2025, 23:30 IST
Bengaluru Rains | ನಗರದ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Bengaluru Rains | ನಗರದ ವಿವಿಧೆಡೆ ಭಾರಿ ವರ್ಷಧಾರೆ: ವಾಹನ ಸಂಚಾರ ಅಸ್ತವ್ಯಸ್ತ

Traffic Disruption: ಬೆಂಗಳೂರು ನಗರದ ವಿವಿಧೆಡೆ ಸೋಮವಾರ ಭಾರಿ ಮಳೆಯಾಗಿದೆ. ಕೆಲವೆಡೆ ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದೆ ರಸ್ತೆಗಳು ಕಾಲುವೆಯಂತಾದವು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತು.
Last Updated 2 ಸೆಪ್ಟೆಂಬರ್ 2025, 0:03 IST
Bengaluru Rains | ನಗರದ ವಿವಿಧೆಡೆ ಭಾರಿ ವರ್ಷಧಾರೆ: ವಾಹನ ಸಂಚಾರ ಅಸ್ತವ್ಯಸ್ತ

ಸಂಗತ | ಎಲ್ಲೆಡೆ ಕಾರು! ಪಾರ್ಕಿಂಗ್‌ಗೆ ಎಲ್ಲಿದೆ ಜಾಗ?

ಸಾರ್ವಜನಿಕ ಸಾರಿಗೆ ಬಳಕೆಯು ಪಾರ್ಕಿಂಗ್‌ ಸಮಸ್ಯೆಗೆ ಉತ್ತಮ ಪರಿಹಾರ
Last Updated 2 ಜೂನ್ 2025, 23:30 IST
ಸಂಗತ | ಎಲ್ಲೆಡೆ ಕಾರು! ಪಾರ್ಕಿಂಗ್‌ಗೆ ಎಲ್ಲಿದೆ ಜಾಗ?

ಸಕಾರಣವಿದ್ದರಷ್ಟೇ ವಾಹನ ತಪಾಸಣೆ: ಸಿಬ್ಬಂದಿಗೆ ಡಿಜಿಪಿ ಎಂ.ಎ.ಸಲೀಂ ಸೂಚನೆ

ಸಕಾರಣವಿದ್ದರಷ್ಟೇ ವಾಹನಗಳ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕೇ ವಿನಃ, ಅನಗತ್ಯವಾಗಿ ತಪಾಸಣೆ ನಡೆಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಠಾಣಾ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
Last Updated 31 ಮೇ 2025, 23:30 IST
ಸಕಾರಣವಿದ್ದರಷ್ಟೇ ವಾಹನ ತಪಾಸಣೆ: ಸಿಬ್ಬಂದಿಗೆ ಡಿಜಿಪಿ ಎಂ.ಎ.ಸಲೀಂ ಸೂಚನೆ

ಬೆಂಗಳೂರು | ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಟೋಯಿಂಗ್ ಕಾರ್ಯಾಚರಣೆ ಶುರು

Vehicle Parking Rule | ನಿಲುಗಡೆ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕೊಂಡೊಯ್ಯುವ ‘ಟೋಯಿಂಗ್’ ಕಾರ್ಯಾಚರಣೆ ಗುರುವಾರದಿಂದಲೇ ಆರಂಭವಾಗಿದೆ. ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಕಾರ್ಯಾಚರಣೆ ಶುರುವಾಗಿದೆ.
Last Updated 29 ಮೇ 2025, 16:01 IST
ಬೆಂಗಳೂರು | ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಟೋಯಿಂಗ್ ಕಾರ್ಯಾಚರಣೆ ಶುರು
ADVERTISEMENT

ಮಂಡ್ಯ | ಬಾಲಕಿ ಸಾವು ಮನಸ್ಸು ಕಲಕಿದೆ, ಪೊಲೀಸರು ಸೂಕ್ಷ್ಮವಾಗಿ ವರ್ತಿಸಲಿ: HDK

HD Kumaraswamy Reaction: ಮಂಡ್ಯ ನಗರದಲ್ಲಿ ಸಂಭವಿಸಿರುವ ಮುಗ್ಧ ಬಾಲಕಿಯ ದುರ್ಮರಣ ನನಗೆ ತೀವ್ರ ದುಃಖವುಂಟು ಮಾಡಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 26 ಮೇ 2025, 14:05 IST
ಮಂಡ್ಯ | ಬಾಲಕಿ ಸಾವು ಮನಸ್ಸು ಕಲಕಿದೆ, ಪೊಲೀಸರು ಸೂಕ್ಷ್ಮವಾಗಿ ವರ್ತಿಸಲಿ: HDK

ಸಂಚಾರ ಪೊಲೀಸರಿಂದ ವಾಹನ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು 3 ವರ್ಷದ ಮಗು ಸಾವು!

ಮೂವರು ಎಎಸ್ಐ ಅಮಾನತು ಮಾಡಿದ ಮಂಡ್ಯ ಎಸ್ಪಿ
Last Updated 26 ಮೇ 2025, 12:24 IST
ಸಂಚಾರ ಪೊಲೀಸರಿಂದ ವಾಹನ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು 3 ವರ್ಷದ ಮಗು ಸಾವು!

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರ ಬಂದ್‌

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ (ಹೊಸೂರು ಮುಖ್ಯರಸ್ತೆ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
Last Updated 5 ಮಾರ್ಚ್ 2025, 15:58 IST
ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರ ಬಂದ್‌
ADVERTISEMENT
ADVERTISEMENT
ADVERTISEMENT