ಸಂಚಾರ ನಿಯಮ ಉಲ್ಲಂಘನೆ: ₹39,41 ಕೋಟಿ ದಂಡ ಸಂಗ್ರಹ
Traffic Fine Collection: ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದು, ಆ.23ರಿಂದ ಸೆ.4ರ ವರೆಗೆ 14,02,717 ಪ್ರಕರಣಗಳು ಇತ್ಯರ್ಥಗೊಂಡಿವೆ. ₹39.41 ಕೋಟಿ ದಂಡ ಸಂಗ್ರಹವಾಗಿದೆ.Last Updated 4 ಸೆಪ್ಟೆಂಬರ್ 2025, 23:30 IST