ಮೈಸೂರು ರಸ್ತೆ: ವಾಹನ ಸಂಚಾರ ‘ಆಮೆಗತಿ’, ಸ್ಕೈ ವಾಕ್ ಬಳಸದ ಜನರು
Bangalore Traffic Update: ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ನಾಯಂಡಹಳ್ಳಿ ಮತ್ತು ಕೆಂಗೇರಿ ಜಂಕ್ಷನ್‌ಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದೆ. 12 ಕಿ.ಮೀ ದೂರ ಕ್ರಮಿಸಲು 55 ನಿಮಿಷ ಬೇಕಾಗುತ್ತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.Last Updated 17 ಜನವರಿ 2026, 1:48 IST