ಹೆದ್ದಾರಿ ಬದಿಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ನಿಲುಗಡೆ ಮಾಡಲಾಗುತ್ತಿದ್ದು ಇದು ಸಹ ವಾಹನ ದಟ್ಟಣೆಗೆ ಕಾರಣವಾಗಿದೆ
– ಪ್ರಜಾವಾಣಿ ಚಿತ್ರ: ರಂಜು ಪಿ.
ಗೊರಗುಂಟೆಪಾಳ್ಯದಲ್ಲಿ ಎರಡು ಜಂಕ್ಷನ್ ದಾಟಲು ದಟ್ಟಣೆ ಅವಧಿಯಲ್ಲಿ ಅರ್ಧ ತಾಸು ಬೇಕಾಗುತ್ತಿದೆ
– ಲೋಕೇಶ್ ಕ್ಯಾಬ್ ಚಾಲಕ ರಾಜರಾಜೇಶ್ವರಿ ನಗರ
ತುಮಕೂರು ಹಾಸನ ಕೆ.ಆರ್.ಪುರದ ಕಡೆಯಿಂದ ಬಂದು ಗೊರಗುಂಟೆಪಾಳ್ಯದಲ್ಲಿ ಬಸ್ ಇಳಿದರೆ ಹೆದ್ದಾರಿ ದಾಟುವುದಕ್ಕೆ ಸಾಹಸ ಪಡಬೇಕು. ಸ್ಕೈವಾಕ್ ಇಲ್ಲದಿರುವ ಪರಿಣಾಮ ಪಾದಚಾರಿಗಳ ಜೀವಕ್ಕೂ ಅಪಾಯ ಉಂಟಾಗುತ್ತಿದೆ