ಸೋಮವಾರ, 18 ಆಗಸ್ಟ್ 2025
×
ADVERTISEMENT

Traffic Rules Violation

ADVERTISEMENT

ಡಿ.ಕೆ. ಶಿವಕುಮಾರ್ ಓಡಿಸಿದ ಸ್ಕೂಟರ್‌ ಮೇಲೆ ₹18,500 ದಂಡ ಬಾಕಿ ಇದೆ!

Traffic Rules Violation: ಡಿಕೆಶಿ ಹೆಬ್ಬಾಳ ಮೇಲ್ಸೇತುವೆ ಪರಿಶೀಲನೆ ವೇಳೆ ಓಡಿಸಿದ ಸ್ಕೂಟರ್‌ 34 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ₹18,500 ದಂಡ ಬಾಕಿ ಇಟ್ಟುಕೊಂಡಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
Last Updated 6 ಆಗಸ್ಟ್ 2025, 14:34 IST
ಡಿ.ಕೆ. ಶಿವಕುಮಾರ್ ಓಡಿಸಿದ ಸ್ಕೂಟರ್‌ ಮೇಲೆ ₹18,500 ದಂಡ ಬಾಕಿ ಇದೆ!

ಸಂಚಾರ ನಿಯಮ ಉಲ್ಲಂಘನೆ: 1,995 ಪ್ರಕರಣ ದಾಖಲು, ₹10 ಲಕ್ಷ ದಂಡ

Traffic Rules Violations: ನಿರ್ಬಂಧಿತ ನಿಲುಗಡೆ, ಏಕಮುಖ ಚಾಲನೆ, ಆಟೋ ಚಾಲಕರ ವಿರುದ್ಧ ಪ್ರಕರಣಗಳು ದಾಖಲು, ₹10 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ
Last Updated 2 ಜುಲೈ 2025, 14:41 IST
ಸಂಚಾರ ನಿಯಮ ಉಲ್ಲಂಘನೆ: 1,995 ಪ್ರಕರಣ ದಾಖಲು, ₹10 ಲಕ್ಷ ದಂಡ

ರಾಯಚೂರು | ಸಂಚಾರ ನಿಯಮ ಉಲ್ಲಂಘನೆ: 50 ಆಟೊ ಚಾಲಕರಿಗೆ ₹ 25 ಸಾವಿರ ದಂಡ

ಆಟೊ ಚಾಲಕರ ವಿರುದ್ಧ ಕಾರ್ಯಾಚರಣೆ ಆರಂಭ
Last Updated 2 ಜುಲೈ 2025, 6:05 IST
ರಾಯಚೂರು | ಸಂಚಾರ ನಿಯಮ ಉಲ್ಲಂಘನೆ: 50 ಆಟೊ ಚಾಲಕರಿಗೆ ₹ 25 ಸಾವಿರ ದಂಡ

ದಕ್ಷಿಣ ಕನ್ನಡ | ಸಾಕಿನ್ನು ಸಾವು–ನೋವು; ಸಂಚಾರ ನಿಯಮ ಪಾಲಿಸೋಣ ನಾವು

ಅಪಘಾತ: ಎರಡೂವರೆ ವರ್ಷದಲ್ಲಿ 415 ಸಾವು
Last Updated 30 ಜೂನ್ 2025, 6:16 IST
ದಕ್ಷಿಣ ಕನ್ನಡ | ಸಾಕಿನ್ನು ಸಾವು–ನೋವು; ಸಂಚಾರ ನಿಯಮ ಪಾಲಿಸೋಣ ನಾವು

ಬಾಗಲಕೋಟೆ | ಸಂಚಾರ ನಿಯಮ ಉಲ್ಲಂಘನೆ: ದಂಡ ವಸೂಲಿ ಹೆಚ್ಚಳ

ಪಾರ್ಕಿಂಗ್‌, ಫುಟ್‌ಪಾತ್ ಸೇರಿದಂತೆ ಮೌಲಸೌಲಭ್ಯಗಳ ಕೊರತೆ
Last Updated 6 ಮೇ 2025, 6:11 IST
ಬಾಗಲಕೋಟೆ | ಸಂಚಾರ ನಿಯಮ ಉಲ್ಲಂಘನೆ: ದಂಡ ವಸೂಲಿ ಹೆಚ್ಚಳ

ಬೆಂಗಳೂರು | ವ್ಹೀಲಿ ವಿರುದ್ಧ ಕಾರ್ಯಾಚರಣೆ: 324 ಮಂದಿ ಬಂಧನ

ವಿವಿಧ ಸಂಚಾರ ಪೊಲೀಸ್‌ ವ್ಯಾಪ್ತಿಯಲ್ಲಿ 397 ವಾಹನ ಜಪ್ತಿ
Last Updated 2 ಏಪ್ರಿಲ್ 2025, 16:05 IST
ಬೆಂಗಳೂರು | ವ್ಹೀಲಿ ವಿರುದ್ಧ ಕಾರ್ಯಾಚರಣೆ: 324 ಮಂದಿ ಬಂಧನ

ಬೆಂಗಳೂರು | ಅಪಘಾತಗಳ ಪ್ರಮಾಣ ಹೆಚ್ಚಳ: ಎರಡು ತಿಂಗಳಲ್ಲಿ 140 ಮಂದಿ ಸಾವು

ಸ್ವಂತ ವಾಹನ ಬಳಕೆದಾರರ ಸಂಖ್ಯೆ ಏರಿಕೆ, ಹೆಚ್ಚಿದ ಸಂಚಾರ ದಟ್ಟಣೆ
Last Updated 14 ಮಾರ್ಚ್ 2025, 0:00 IST
ಬೆಂಗಳೂರು | ಅಪಘಾತಗಳ ಪ್ರಮಾಣ ಹೆಚ್ಚಳ: ಎರಡು ತಿಂಗಳಲ್ಲಿ 140 ಮಂದಿ ಸಾವು
ADVERTISEMENT

ಕುಶಾಲನಗರ | ಸಂಚಾರ ನಿಯಮ ಉಲ್ಲಂಘನೆ: ₹1.07 ಲಕ್ಷ ದಂಡ

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪಟ್ಟಣದ ಸಂಚಾರ ಪೊಲೀಸ್ ಠಾಣೆ ವತಿಯಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ₹1.07 ಲಕ್ಷ ದಂಡ ವಿಧಿಸಲಾಗಿದೆ.
Last Updated 7 ಮಾರ್ಚ್ 2025, 15:59 IST
ಕುಶಾಲನಗರ | ಸಂಚಾರ ನಿಯಮ ಉಲ್ಲಂಘನೆ: ₹1.07 ಲಕ್ಷ  ದಂಡ

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರ ಬಂದ್‌

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ (ಹೊಸೂರು ಮುಖ್ಯರಸ್ತೆ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
Last Updated 5 ಮಾರ್ಚ್ 2025, 15:58 IST
ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರ ಬಂದ್‌

ಬೆಂಗಳೂರು | 311 ಸಂಚಾರ ನಿಯಮ ಉಲ್ಲಂಘನೆ: ಸವಾರನಿಗೆ ₹1.61 ಲಕ್ಷ ದಂಡ!

ಸ್ಕೂಟರ್ ಬೆಲೆ ಸುಮಾರು ₹50 ಸಾವಿರ. ಆದರೆ, ಅದರ ಮಾಲೀಕ ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಪಾವತಿಸಬೇಕಾದ ದಂಡದ ಮೊತ್ತ ₹ 1.61 ಲಕ್ಷ! ಸ್ಕೂಟರ್ ಬೆಲೆಗಿಂತ ದಂಡದ ಮೊತ್ತವೇ ಅಧಿಕವಾಗಿದೆ.
Last Updated 3 ಫೆಬ್ರುವರಿ 2025, 17:19 IST
ಬೆಂಗಳೂರು | 311 ಸಂಚಾರ ನಿಯಮ ಉಲ್ಲಂಘನೆ: ಸವಾರನಿಗೆ ₹1.61 ಲಕ್ಷ ದಂಡ!
ADVERTISEMENT
ADVERTISEMENT
ADVERTISEMENT