ಬೆಂಗಳೂರು–ಚೆನ್ನೈ ಹೆದ್ದಾರಿ|ಆಮೆಗತಿ ಕಾಮಗಾರಿ:1 ಕಿ.ಮೀ ಸಂಚಾರಕ್ಕೆ ಬೇಕು 2 ತಾಸು!
Highway Construction Delay: ಆನೇಕಲ್ ತಾಲ್ಲೂಕಿನ ಹಳೇ ಚಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ–44ರ ಕಾಮಗಾರಿ ನಿಧಾನವಾಗಿ ಸಾಗುತ್ತಿರುವುದರಿಂದ ವಾಹನ ಸವಾರರು ದಿನವೂ ದಟ್ಟಣೆಯಿಂದ ಪರದಾಡುತ್ತಿದ್ದಾರೆ.Last Updated 12 ಅಕ್ಟೋಬರ್ 2025, 2:21 IST