ಬೆಂಗಳೂರು: ಧಾರವಾಡ ರೋಟರಿ ಕ್ಲಬ್ ಸದಸ್ಯ ರವಿ ದೇಶಪಾಂಡೆ ಅವರು ರೋಟರಿ ಇಂಟರ್ ನ್ಯಾಷನಲ್ ಪಾರ್ಲಿಮೆಂಟ್ (ಕೌನ್ಸಿಲ್ ಆನ್ ಲೆಜಿಸ್ಲೇಷನ್) ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ರೋಟರಿ ಪಾರ್ಲಿಮೆಂಟ್‌ಗೆ ವಿವಿಧ ರಾಷ್ಟ್ರಗಳಿಂದ ಆಯ್ಕೆಯಾದ 530 ಸದಸ್ಯರಲ್ಲಿ ರವಿ ಅವರೂ ಒಬ್ಬರು. ಅವರ ಸದಸ್ಯತ್ವದ ಅವಧಿ 2023ರ ಜೂನ್ 30ರವರೆಗೆ ಇರುತ್ತದೆ.

40 ವರ್ಷಗಳಿಂದ ರೋಟರಿ ಕ್ಲಬ್ ಸದಸ್ಯರಾಗಿರುವ ರವಿ ಅವರು ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3170ರ ಗವರ್ನರ್ ಮತ್ತು ಪೊಲಿಯೊ ನಿರ್ಮೂಲನಾ ಅಭಿಯಾನದ ಸಹ–ಸಂಯೋಜಕರಾಗಿಯೂ ಕೆಲಸ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.