ಊರಿನ 60 ಕುಟುಂಬಗಳ ಸದಸ್ಯರು ಶ್ರೀ ಕಾಡಸಿದ್ಧೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕ ಸಹಕಾರಿ ಸಂಘದಲ್ಲಿದ್ದಾರೆ. 60 ವರ್ಷಗಳಿಂದಲೂ ಲಕ್ಷಾಂತರ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿವೆ ಈ ಸಂಘ. ಮೂರ್ತಿಗಳನ್ನು ತಯಾರಿಗಾಗಿಯೇ ಕಟ್ಟಿಕೊಂಡ ವಿಶೇಷ ಸಹಕಾರ ಸಂಘದಲ್ಲಿ ಹಿಂದೂ, ಮುಸ್ಲಿಂ, ಲಿಂಗಾಯತ, ಬಡಿಗ, ಕುಂಬಾರ ಎಲ್ಲ ಜಾತಿ, ಧರ್ಮದವರೂ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.