ಡೊಳ್ಳು, ಭಜನೆ, ಜಗ್ಗಲಿಗೆ ನಾದವೇ ಡಿಜೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
DJ Use in Festivals: ಹಬ್ಬದ ಸಂದರ್ಭದಲ್ಲಿ ಡಿಜೆ ಬಳಕೆ ಇತ್ತೀಚಿನ ವರ್ಷಗಳಿಂದ ಆರಂಭವಾಗಿದೆ. ಹಿಂದೂ ಪರಂಪರೆಯಲ್ಲಿ ಡೊಳ್ಳು, ಭಜನೆ, ಜಗ್ಗಲಗಿ ನಾದವೇ ಡಿಜೆ ಆಗಿದೆ’ ಎಂದು ನಗರದ ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.Last Updated 20 ಆಗಸ್ಟ್ 2025, 5:33 IST