ಸಿದ್ದರಾಮಯ್ಯ ಮುಲ್ಲಾಗಳ ಟೋಪಿ ಧರಿಸಿ, ಹಿಂದೂಗಳಿಗೆ ಟೋಪಿ ಹಾಕುತ್ತಾರೆ. ಮದ್ದೂರು ಜನ ನಿಮ್ಮ ತಲೆ ಮೇಲೆ ವಡೆ ತಟ್ತಾರೆ. ಮಂಡ್ಯ ಜನರನ್ನು ಛತ್ರಿಗಳೆಂದಿದ್ದ ಡಿಸಿಎಂ ಕಡೆಯವರೇ ‘ಛತ್ರಿ’ ಕೆಲಸ ಮಾಡಿದ್ದಾರೆ.
ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ನೇಪಾಳದಲ್ಲಿ ಯುವಜನ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಯತ್ನಿಸಿದಂತೆ, ನೀವೂ ನಿಮಗೆ ಬೇಕಾದ ಸರ್ಕಾರವನ್ನು ಆಡಳಿತಕ್ಕೆ ತರಬಹುದು.