ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Video | ನೀವು ಪೂಜೆ ಸರಿಯಾಗಿ ಮಾಡಿಸಿಕೊಳ್ಳಿ: ಕಾಂಗ್ರೆಸ್‌ಗೆ ರೇವಣ್ಣ ತಿರುಗೇಟು

Published : 14 ಫೆಬ್ರುವರಿ 2024, 10:42 IST
Last Updated : 14 ಫೆಬ್ರುವರಿ 2024, 10:42 IST
ಫಾಲೋ ಮಾಡಿ
Comments

ಬಜೆಟ್ ಅಧಿವೇಶನದಲ್ಲಿ ಕೊಬ್ಬರಿ ಬೆಳೆಗಾರರ ಬಗ್ಗೆ ಮಾತನಾಡಲು ನಿಂತ ರೇವಣ್ಣರನ್ನು ಕಾಂಗ್ರೆಸ್ ನಾಯಕರು ರಾಹುಕಾಲದಲ್ಲಿ ನೋಡಿಕೊಂಡು ಮಾತನಾಡುತ್ತಾರೆ ಎಂದು ಕಿಚಾಯಿಸಿದರು. ಇದಕ್ಕೆ ಉತ್ತರ ನೀಡಿದ ರೇವಣ್ಣ ಮೊದಲು ಕಾಂಗ್ರೆಸ್ ನವರು ಪೂಜೆ ಮಾಡಿಸಿಕೊಳ್ಳಬೇಕು ಇಲ್ಲದೆ ಹೋದರೆ ಜನ ಟೋಪಿ ಹಾಕುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT