ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Karnataka Budget 2024

ADVERTISEMENT

ಅಭ್ಯರ್ಥಿಗಳ ಆಯ್ಕೆಯಲ್ಲಿ ಲೋಪವೇ ಕಾಂಗ್ರೆಸ್ ಸೋಲಿಗೆ ಕಾರಣ: ಮೊಯಿಲಿ

ಅಭ್ಯರ್ಥಿಗಳ ತಪ್ಪು ಆಯ್ಕೆ ಮತ್ತು ಕಳಪೆ ತಂತ್ರಗಾರಿಕೆಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಭಾನುವಾರ ಹೇಳಿದರು.
Last Updated 9 ಜೂನ್ 2024, 19:38 IST
ಅಭ್ಯರ್ಥಿಗಳ ಆಯ್ಕೆಯಲ್ಲಿ ಲೋಪವೇ ಕಾಂಗ್ರೆಸ್ ಸೋಲಿಗೆ ಕಾರಣ: ಮೊಯಿಲಿ

ಬದಲಾಯಿಸಲು ಸಂವಿಧಾನವೇನು ಪಠ್ಯ ಪುಸ್ತಕವೇ?: ಎನ್. ಮಹೇಶ್ ಕಿಡಿ

‘ಸಂವಿಧಾನ ಅಪಾಯದಲ್ಲಿದೆ. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಅರಚಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಬದಲಾವಣೆ ಮಾಡಲು ಸಂವಿಧಾನವೇನು ಪಠ್ಯಪುಸ್ತಕವೇ?’ ಎಂದು ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
Last Updated 20 ಏಪ್ರಿಲ್ 2024, 5:25 IST
ಬದಲಾಯಿಸಲು ಸಂವಿಧಾನವೇನು ಪಠ್ಯ ಪುಸ್ತಕವೇ?:  ಎನ್. ಮಹೇಶ್ ಕಿಡಿ

ಲೋಕಸಭೆ ಚುನಾವಣೆ | ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮಾವೇಶ ಏಪ್ರಿಲ್ 5 ರಂದು

ಚಿಂತಾಮಣಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 5 ರಂದು ಶುಕ್ರವಾರ ನಗರದ ಕೆ.ಎಂ.ಡಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಮಟ್ಟದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ...
Last Updated 4 ಏಪ್ರಿಲ್ 2024, 14:40 IST
ಲೋಕಸಭೆ ಚುನಾವಣೆ | ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮಾವೇಶ ಏಪ್ರಿಲ್ 5 ರಂದು

ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ: ಡಾ.ಅಂಜಲಿ ನಿಂಬಾಳ್ಕರ್

ಗ್ಯಾರಂಟಿ ಯೋಜನೆ ಬಿಜೆಪಿಯದ್ದು ಎಂದು ನಂಬಿಸಿ ಮಹಿಳೆಯರನ್ನು ಬಿಜೆಪಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
Last Updated 29 ಮಾರ್ಚ್ 2024, 13:41 IST
ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ: ಡಾ.ಅಂಜಲಿ ನಿಂಬಾಳ್ಕರ್

LS Polls: ಬಿಜೆಪಿ 4ನೇ ಪಟ್ಟಿ ಬಿಡುಗಡೆ, ವಿರುಧುನಗರದಿಂದ ನಟಿ ರಾಧಿಕಾ ಕಣಕ್ಕೆ

ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಜೆಪಿ ಇಂದು (ಶುಕ್ರವಾರ) ಬಿಡುಗಡೆ ಮಾಡಿದೆ.
Last Updated 22 ಮಾರ್ಚ್ 2024, 9:12 IST
LS Polls: ಬಿಜೆಪಿ 4ನೇ ಪಟ್ಟಿ ಬಿಡುಗಡೆ, ವಿರುಧುನಗರದಿಂದ ನಟಿ ರಾಧಿಕಾ ಕಣಕ್ಕೆ

ಸರ್ಕಾರದ ಪ್ರಚಾರಕ್ಕೆ ₹200 ಕೋಟಿ! ₹4,078.85 ಕೋಟಿ ಪೂರಕ ಅಂದಾಜು ಮಂಡನೆ

ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ₹200 ಕೋಟಿ ಒದಗಿಸಲಾಗಿದೆ.
Last Updated 22 ಫೆಬ್ರುವರಿ 2024, 23:57 IST
ಸರ್ಕಾರದ ಪ್ರಚಾರಕ್ಕೆ ₹200 ಕೋಟಿ! ₹4,078.85 ಕೋಟಿ ಪೂರಕ ಅಂದಾಜು ಮಂಡನೆ

ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ: ಆರ್‌. ಅಶೋಕ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂಗಳನ್ನು ಕಡೆಗಣಿಸಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಿಧಾನಸಭೆಯಲ್ಲಿ ಗುರುವಾರ ಟೀಕಿಸಿದರು.
Last Updated 22 ಫೆಬ್ರುವರಿ 2024, 16:31 IST
ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ: ಆರ್‌. ಅಶೋಕ
ADVERTISEMENT

‘ಕಾರಂಜಾ ಸಂತ್ರಸ್ತರ ಸಮಸ್ಯೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’

‘ಕಾರಂಜಾ ಸಂತ್ರಸ್ತರೊಂದಿಗೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಭೆ ನಡೆಸಿದ್ದರು. ಆದರೆ, ಅವರ ಸಮಸ್ಯೆ ಬಗ್ಗೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಪ್ರಸ್ತಾಪಿಸಿದರು.
Last Updated 22 ಫೆಬ್ರುವರಿ 2024, 16:13 IST
‘ಕಾರಂಜಾ ಸಂತ್ರಸ್ತರ ಸಮಸ್ಯೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’

ಬಜೆಟ್‌ ಗಾತ್ರದ ಶೇ 1ರಷ್ಟೂ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ: ಜಮೀರ್‌ ಅಹಮದ್‌ ಖಾನ್‌

‘ರಾಜ್ಯ ಸರ್ಕಾರದ ಮುಂದಿನ ಆರ್ಥಿಕ ವರ್ಷದ ಬಜೆಟ್‌ ಗಾತ್ರ ₹ 3.71 ಲಕ್ಷ ಕೋಟಿಯಷ್ಟಿದೆ. ಬಜೆಟ್‌ ಗಾತ್ರದ ಶೇಕಡ 1ರಷ್ಟು ಕೂಡ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ವಿಧಾನಸಭೆಯಲ್ಲಿ ಸೋಮವಾರ ಹೇಳಿದರು.
Last Updated 19 ಫೆಬ್ರುವರಿ 2024, 15:49 IST
ಬಜೆಟ್‌ ಗಾತ್ರದ ಶೇ 1ರಷ್ಟೂ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ: ಜಮೀರ್‌ ಅಹಮದ್‌ ಖಾನ್‌

Fact Check: ಬಜೆಟ್‌ನಲ್ಲಿ ಪ್ರೌಢ ಶಾಲೆಗಳಿಗೆ ₹50 ಕೋಟಿ ಮಾತ್ರವೇ ಎಂಬುದು ಸುಳ್ಳು

fact check
Last Updated 18 ಫೆಬ್ರುವರಿ 2024, 18:41 IST
Fact Check: ಬಜೆಟ್‌ನಲ್ಲಿ ಪ್ರೌಢ ಶಾಲೆಗಳಿಗೆ ₹50 ಕೋಟಿ ಮಾತ್ರವೇ ಎಂಬುದು ಸುಳ್ಳು
ADVERTISEMENT
ADVERTISEMENT
ADVERTISEMENT