ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

Published 5 ಸೆಪ್ಟೆಂಬರ್ 2023, 16:26 IST
Last Updated 5 ಸೆಪ್ಟೆಂಬರ್ 2023, 16:26 IST
ಅಕ್ಷರ ಗಾತ್ರ

ಬೆಂಗಳೂರು: 35ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ಸೋಮವಾರ ವರ್ಗಾವಣೆಗೊಳಿಸಿದ್ದ ಸರ್ಕಾರ, ಈ ಪೈಕಿ ಕೆಲವು ಅಧಿಕಾರಿಗಳ ವರ್ಗಾವಣೆಗೆ ಮಂಗಳವಾರ ತಡೆ ನೀಡಿದರೆ, ಕೆಲವರ ಸ್ಥಳ ಬದಲಿಸಿ ಹೊಸತಾಗಿ ಆದೇಶ ಹೊರಡಿಸಿದೆ. 

ವರ್ಗಾವಣೆಗೊಂಡವರು: ಅನುಪಮ್ ಅಗರ್‌ವಾಲ್‌ - ಮಂಗಳೂರು ನಗರ ಪೊಲೀಸ್ ಕಮಿಷನರ್‌. ಡಾ.ಎಸ್.ಡಿ. ಶರಣಪ್ಪ- ಡಿಜಿಪಿ ಮತ್ತು ನಿರ್ದೇಶಕ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು. ವರ್ತಿಕಾ ಕಟಿಯಾರ್ - ಎಸ್.ಪಿ, ರಾಜ್ಯ ಅಪರಾಧ ದಾಖಲೆಗಳ ಘಟಕ. ಕೆ. ಸಂತೋಷ್ ಬಾಬು - ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು ನಗರ. ಜಿ.ಎಚ್. ಯತೀಶ್ ಚಂದ್ರ - ಎಸ್‌ಪಿ, ಆಂತರಿಕ ಭದ್ರತಾ ವಿಭಾಗ. ನಿಕಂ ಪ್ರಕಾಶ್ ಅಮ್ರಿತ್- ಎಸ್​ಪಿ, ವೈರ್‌ಲೆಸ್. ರಾಹುಲ್ ಕುಮಾರ್ ಶಹಾಪುರವಾಡ್- ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ. ಡಿ. ದೇವರಾಜ್- ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ. ಎಸ್‌. ಗಿರೀಶ್- ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ. ಸಂಜೀವ್ ಎಂ. ಪಾಟೀಲ- ಡಿಸಿಪಿ, ವೈಟ್ ಫೀಲ್ಡ್ ವಿಭಾಗ. ಕೆ.ಪರಶುರಾಮ್- ಎಸ್.ಪಿ. ಇಂಟಲಿಜೆನ್ಸ್‌. ಎಚ್‌‌.ಡಿ. ಆನಂದ್ ಕುಮಾರ್- ಎಸ್​ಪಿ, ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯ. ಡಾ. ಸುಮನ್ ಡಿ. ಪೆನ್ನೇಕರ್- ಎಐಜಿಪಿ, ಹೆಡ್ ಕ್ವಾರ್ಟರ್ಸ್‌-1. ಡೆಕಾ ಕಿಶೋರ್ ಬಾಬು- ಎಸ್​ಪಿ ಮತ್ತು ಪ್ರಾಂಶುಪಾಲ, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ. ಡಾ. ಕೋನಾ ವಂಶಿಕೃಷ್ಣ - ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು. ಲಕ್ಷ್ಮಣ್ ನಿಂಬರಗಿ- ಎಸ್​ಪಿ, ರಾಜ್ಯ ಅಪರಾಧ ದಾಖಲೆಗಳ ಘಟಕ. ಡಾ.ಕೆ. ಅರುಣ್– ಎಸ್​ಪಿ, ಉಡುಪಿ. .ಎಂ.ಎಸ್ ಮಹಮ್ಮದ್ ಸುಜೀತಾ - ಎಸ್​ಪಿ‌ ಹಾಸನ. ಜಯಪ್ರಕಾಶ್- ಎಸ್​​ಪಿ ಇಂಟಲಿಜೆನ್ಸ್. ಸಾರಾ ಫಾ‌ತಿಮಾ- ಡಿಸಿಪಿ, ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ. ಸೋನಾವಾನೆ ರಿಷಿಕೇಶ್ ಭಗವಾನ್- ಎಸ್‌.ಪಿ ವಿಜಯಪುರ. ಲೋಕೇಶ್ ಭರಮಪ್ಪ ಜಗಲ್ಸರ್- ಎಸ್​ಪಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು. ಆರ್. ಶ್ರೀನಿವಾಸ್ ಗೌಡ- ಡಿಸಿಪಿ-2, ಸಿಸಿಬಿ, ಬೆಂಗಳೂರು. ಪಿ. ಕೃಷ್ಣಕಾಂತ್- ಎಐಜಿಪಿ (ಆಡಳಿತ). ವೈ. ಅಮರನಾಥ್ ರೆಡ್ಡಿ– ಎಸ್​ಪಿ, ಬಾಗಲಕೋಟೆ. ಹರಿರಾಮ್ ಶಂಕರ್- ಎಸ್​ಪಿ, ಇಂಟೆಲಿಜೆನ್ಸ್‌. ಅದ್ದೂರು ಶ್ರೀನಿವಾಸುಲು- ಎಸ್​ಪಿ ಕಲಬುರಗಿ. ಅನ್ಶು ಕುಮಾರ್ - ಎಸ್​​ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ‌. ಕನ್ನಿಕಾ ಸಿಕ್ರಿವಾಲ್ - ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ. ಕುಶಾಲ್ ಚೌಕ್ಸಿ - ಜಂಟಿ ನಿರ್ದೇಶಕರು, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು. ರವೀಂದ್ರ ಕಾಶಿನಾಥ್ ಗಡಾದಿ - ಎಸ್.ಪಿ ಇಂಟಲಿಜೆನ್ಸ್‌. ಡಿ.ಆರ್. ಸಿರಿಗೌರಿ– ಉಪನಿರ್ದೇಶಕಿ, ಅಗ್ನಿಶಾಮಕ ಮತ್ತು ತುರ್ತುಸೇವೆಗಳು. ಅಬ್ದುಲ್‌ ಅಹದ್‌ – ಡಿಸಿಪಿ. ಬೆಂಗಳೂರು ನಗರ ಅಪರಾಧ ಘಟಕ. ಶೇಖರ್ ಎಚ್‌. ತೆಕ್ಕಣ್ಣವರ್‌ – ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ. ಅನಿತಾ ಭೀಮಪ್ಪ ಹದ್ದಣ್ಣವರ್–ಡಿಸಿಪಿ, ಪಶ್ಚಿಮ ಸಂಚಾರ ವಿಭಾಗ, ಬೆಂಗಳೂರು ನಗರ. ಅಶೋಕ್‌ ಕೆ.ವಿ– ಎಸ್‌ಪಿ, ತುಮಕೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT