ಗುರುವಾರ, 3 ಜುಲೈ 2025
×
ADVERTISEMENT

IPS transfer

ADVERTISEMENT

ರೋಹಿಣಿ ಸಿಂಧೂರಿ, ಡಿ. ರೂಪ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Karnataka Officer Transfers: ರೂಪಾ ಬೆಂಗಳೂರು ಎಡಿಜಿಪಿ, ರೋಹಿಣಿ ಸಿಂಧೂರಿ ಕಾರ್ಮಿಕ ಇಲಾಖೆ, ಅಕ್ರಂ ಪಾಷ ಕೆಎಸ್‌ಆರ್‌ಟಿಸಿ ಎಂಡಿಯಾಗಿ ನೇಮಕ
Last Updated 12 ಜೂನ್ 2025, 8:21 IST
ರೋಹಿಣಿ ಸಿಂಧೂರಿ, ಡಿ. ರೂಪ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ

ವರ್ಷದ ಕೊನೆ ದಿನವಾದ ಮಂಗಳವಾರ 67 ಐಎಎಸ್‌, 65 ಐಪಿಎಸ್ ಮತ್ತು 21 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 31 ಡಿಸೆಂಬರ್ 2024, 23:30 IST
ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

35ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ಸೋಮವಾರ ವರ್ಗಾವಣೆಗೊಳಿಸಿದ್ದ ಸರ್ಕಾರ, ಈ ಪೈಕಿ ಕೆಲವು ಅಧಿಕಾರಿಗಳ ವರ್ಗಾವಣೆಗೆ ಮಂಗಳವಾರ ತಡೆ ನೀಡಿದರೆ, ಕೆಲವರ ಸ್ಥಳ ಬದಲಿಸಿ ಹೊಸತಾಗಿ ಆದೇಶ ಹೊರಡಿಸಿದೆ.
Last Updated 5 ಸೆಪ್ಟೆಂಬರ್ 2023, 16:26 IST
ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಅಕ್ಷಯ್ ಮಚ್ಚೀಂದ್ರ ಉಡುಪಿ ನೂತನ ಎಸ್‌ಪಿ

ಉಡುಪಿ ಎಸ್‌ಪಿ ಎನ್‌.ವಿಷ್ಣುವರ್ಧನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಅಕ್ಷಯ್ ಮಚ್ಚೀಂದ್ರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 17 ಆಗಸ್ಟ್ 2022, 4:57 IST
ಅಕ್ಷಯ್ ಮಚ್ಚೀಂದ್ರ ಉಡುಪಿ ನೂತನ ಎಸ್‌ಪಿ

ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 16 ಫೆಬ್ರುವರಿ 2021, 14:21 IST
ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜೀನಾಮೆ ಹಿಂಪಡೆದಿದ್ದ ರವೀಂದ್ರನಾಥ್‌ಗೆ ಬಡ್ತಿ

‘ಇಲಾಖೆಯ ಕಿರುಕುಳದಿಂದ ಸಂಕಟಪಟ್ಟಿದ್ದೇನೆ’ ಎಂದು ಅಳಲು ತೋಡಿಕೊಂಡು ಹುದ್ದೆಗೆ ರಾಜೀನಾಮೆ ಪತ್ರ ನೀಡಿ, ನಂತರ ವಾಪಸು ಪಡೆದಿದ್ದ ಎಡಿಜಿಪಿ ಡಾ. ಪಿ. ರವೀಂದ್ರನಾಥ್‌ ಅವರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿದೆ. ಅರಣ್ಯ ವಿಭಾಗದ ಎಡಿಜಿಪಿ ಆಗಿದ್ದ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೆಶನಾಲಯದ ಡಿಜಿಪಿ ಆಗಿ ಗುರುವಾರ ವರ್ಗಾವಣೆ ಮಾಡಿದೆ.
Last Updated 31 ಡಿಸೆಂಬರ್ 2020, 21:47 IST
ರಾಜೀನಾಮೆ ಹಿಂಪಡೆದಿದ್ದ ರವೀಂದ್ರನಾಥ್‌ಗೆ ಬಡ್ತಿ

17 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸಿಐಡಿಗೆ ಉಮೇಶ್‌ಕುಮಾರ್, ಗೃಹ ಇಲಾಖೆಗೆ ಡಿ.ರೂಪ

ರಾಜ್ಯದ 17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಆಗಿದ್ದ ಎಡಿಜಿಪಿ ಉಮೇಶ್‌ಕುಮಾರ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಡಿ.ರೂಪಾ ಅವರು ವರ್ಗವಾಗಿದ್ದಾರೆ.
Last Updated 4 ಆಗಸ್ಟ್ 2020, 2:46 IST
17 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸಿಐಡಿಗೆ ಉಮೇಶ್‌ಕುಮಾರ್, ಗೃಹ ಇಲಾಖೆಗೆ ಡಿ.ರೂಪ
ADVERTISEMENT

ವರ್ಗಾವಣೆ ಆದೇಶ ಪ್ರಶ್ನಿಸಿ ಗೆದ್ದ ಡಿಸಿಪಿ: ಆದೇಶ ರದ್ದುಪಡಿಸಿದ ಗೃಹ ಇಲಾಖೆ

ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ಅವರನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಸೋಮವಾರ ತಡೆಯಾಜ್ಞೆ ನೀಡಿದೆ. ಸಿಎಟಿ ಆದೇಶ ಹೊರಬೀಳುತ್ತಿದ್ದಂತೆ ವರ್ಗಾವಣೆ ಆದೇಶವನ್ನೇ ಗೃಹ ಇಲಾಖೆ ರದ್ದುಪಡಿಸಿದೆ.
Last Updated 4 ನವೆಂಬರ್ 2019, 19:21 IST
ವರ್ಗಾವಣೆ ಆದೇಶ ಪ್ರಶ್ನಿಸಿ ಗೆದ್ದ ಡಿಸಿಪಿ: ಆದೇಶ ರದ್ದುಪಡಿಸಿದ ಗೃಹ ಇಲಾಖೆ

ಬೆಂಗಳೂರಿನ ನೂತನ ಕಮಿಷನರ್ ಆಗಿ ಭಾಸ್ಕರ್‌ ರಾವ್‌ ಅಧಿಕಾರ ಸ್ವೀಕಾರ 

ಹಿಂದಿನ ಕಮಿಷನರ್ ಅಲೋಕ್‌ಕುಮಾರ್ ಗೈರು; 10 ನಿಮಿಷ ಕಾದು ಅಧಿಕಾರ ಸ್ವೀಕಾರ
Last Updated 2 ಆಗಸ್ಟ್ 2019, 18:43 IST
ಬೆಂಗಳೂರಿನ ನೂತನ ಕಮಿಷನರ್ ಆಗಿ ಭಾಸ್ಕರ್‌ ರಾವ್‌ ಅಧಿಕಾರ ಸ್ವೀಕಾರ 

ಬೆಂಗಳೂರು ಪೊಲೀಸ್ ಕಮಿಷನರ್‌ ಎತ್ತಂಗಡಿ; ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರದಿಂದ ಸುನಿಲ್‌ ಕುಮಾರ್ ಜಾಗದಲ್ಲಿ ಅಲೋಕ್‌ ಕುಮಾರ್‌ಗೆ ನಿಯೋಜನೆಗೊಂಡಾಗ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳಾದ ಭಾಸ್ಕರ ರಾವ್‌ ಮತ್ತು ಅಲೋಕ್‌ ಮೋಹನ್‌ ಆಕ್ಷೇಪ ವ್ಯಕ್ತಪಡಿಸಿದ್ದರು.
Last Updated 2 ಆಗಸ್ಟ್ 2019, 14:35 IST
ಬೆಂಗಳೂರು ಪೊಲೀಸ್ ಕಮಿಷನರ್‌ ಎತ್ತಂಗಡಿ; ಐಪಿಎಸ್‌ ಅಧಿಕಾರಿಗಳ ವರ್ಗಾವಣೆ
ADVERTISEMENT
ADVERTISEMENT
ADVERTISEMENT