ಶುಕ್ರವಾರ, 30 ಜನವರಿ 2026
×
ADVERTISEMENT
ADVERTISEMENT

ವಿಧಾನ ಪರಿಷತ್‌ | ಅಸಂಸದೀಯ ಪದ ಬಳಕೆ: ಹರಿಪ್ರಸಾದ್ ವಿಷಾದ

ವಿರೋಧ ಪಕ್ಷಗಳ ಧರಣಿಗೆ ಸತತ ಎರಡನೇ ದಿನವೂ ಪರಿಷತ್‌ ಕಲಾಪ ಬಲಿ
Published : 30 ಜನವರಿ 2026, 0:05 IST
Last Updated : 30 ಜನವರಿ 2026, 0:05 IST
ಫಾಲೋ ಮಾಡಿ
Comments
ವಿರೋಧ ಪಕ್ಷಗಳ ಸದಸ್ಯರ ನಡೆಯನ್ನು ನೋಡಿದರೆ ಕಲಾಪ ನಡೆಯುವುದು ಬೇಕಿಲ್ಲ ಎನಿಸುತ್ತದೆ. ನಡೆಯಬಾರದು ಎಂದಿದ್ದರೆ ಅದನ್ನು ಹೇಳಿಬಿಡಿ
ಬಸವರಾಜ ಹೊರಟ್ಟಿ ವಿಧಾನ ಪರಿಷತ್ತಿನ ಸಭಾಪತಿ
ವಿರೋಧ ಪಕ್ಷಗಳ ಸದಸ್ಯರು ನಿನ್ನೆಯಿಂದಲೂ ಒಂದಲ್ಲ ಒಂದು ಹೊಸ ಬೇಡಿಕೆ ಇಟ್ಟು ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದಾರೆ.
ಸಲೀಂ ಅಹಮದ್‌ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕ
ರಾಜ್ಯಪಾಲರ ಭಾಷಣವನ್ನು ಸ್ವಾಗತಿಸುತ್ತೇವೆ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದೇವೆ. ಈಗ ಮತ್ತೆ ಅದೇ ಪ್ರಶ್ನೆ ಎತ್ತುತ್ತಿದ್ದು ಕಲಾಪ ನಡೆಯಲು ಬಿಡಬಾರದು ಎಂದು ನಿರ್ಧರಿಸಿದಂತಿದೆ
ಎಸ್‌.ಎನ್‌.ಬೋಸರಾಜು ವಿಧಾನ ಪರಿಷತ್ತಿನ ಸಭಾನಾಯಕ
ರಾಜ್ಯಪಾಲರ ಭಾಷಣವನ್ನು ಖಂಡಿಸಿ ಸಭಾನಾಯಕರು ಮಾತನಾಡಿದ್ದು ಅದಕ್ಕೆ ಅವರು ಸದನದಲ್ಲಿ ವಿಷಾದ ವ್ಯಕ್ತಪಡಿಸಲಿ. ಕಲಾಪ ನಡೆಯಲು ಸಹಕಾರ ನೀಡುತ್ತೇವೆ
ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT