Karnataka politics | ಕ್ರಾಂತಿ ಬಗ್ಗೆ ಸಂಕ್ರಾಂತಿ ಬಳಿಕ ಮಾತನಾಡೋಣ: ಹರಿಪ್ರಸಾದ್
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್ ನಡುವೆ ಇಂದು ರಾಜಕಾರಣದ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಕ್ರಾಂತಿ, ಕ್ರಾಂತಿ ಎಂದು ಮಾಧ್ಯಮದವರೇ ಹೇಳಿದ್ದು. ಸಂಕ್ರಾಂತಿಯೂ ಆಗಲಿ ಆಮೇಲೆ ಈ ಬಗ್ಗೆ ಮಾತನಾಡೋಣ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.Last Updated 3 ಡಿಸೆಂಬರ್ 2025, 16:37 IST