ಶನಿವಾರ, 14 ಫೆಬ್ರುವರಿ 2026
×
ADVERTISEMENT
ADVERTISEMENT

ಪಾಕ್‌ ಶತ್ರು ದೇಶ ಎಂದು ಘೋಷಿಸಲಿ: ಕೇಂದ್ರಕ್ಕೆ ಬಿ.ಕೆ.ಹರಿಪ್ರಸಾದ್‌ ಸವಾಲು

ಬಿ
Published : 4 ಫೆಬ್ರುವರಿ 2026, 16:35 IST
Last Updated : 4 ಫೆಬ್ರುವರಿ 2026, 16:35 IST
ಫಾಲೋ ಮಾಡಿ
Comments
12 ವರ್ಷಗಳಿಂದ ಕೇಂದ್ರದಲ್ಲಿ ನೀವೇ ಅಧಿಕಾರದಲ್ಲಿದ್ದೀರಿ. ಉಗ್ರರು ಪುಲ್ವಾಮಾಗೆ, ಪಹಲ್ಗಾಮ್‌ಗೆ ನುಸುಳಿ ಬಂದದ್ದು ಹೇಗೆ? ದೇಶದ ಭದ್ರತೆಯ ಹೊಣೆ ನಿಮ್ಮದೇ ಅಲ್ಲವೇ?
– ಡಿ.ಟಿ.ಶ್ರೀನಿವಾಸ್‌, ಕಾಂಗ್ರೆಸ್‌ ಸದಸ್ಯ
ಪುಲ್ವಾಮಾ, ಪಹಲ್ಗಾಮ್‌ನಲ್ಲಿ ಹಿಂದೂಗಳ ಧರ್ಮ ಯಾವುದು ಎಂದು ಪ್ರಶ್ನಿಸಿ, ಪ್ರಶ್ನಿಸಿ ಕೊಲ್ಲಲಾಯಿತು. ಅಂತಹ ದೇಶವನ್ನು ಶತ್ರುದೇಶ ಎನ್ನಲು ಸಮಸ್ಯೆ ಏನು?
– ಕಿಶೋರ್‌ಕುಮಾರ್‌ ಪುತ್ತೂರು, ಬಿಜೆಪಿ ಸದಸ್ಯ
ದೇಶದ ಪ್ರಧಾನಿ, ರಕ್ಷಣಾ ಸಚಿವ, ಗೃಹ ಸಚಿವ ಹಿಂದೂಗಳೇ ಆಗಿದ್ದಾರೆ. ಹೀಗಿದ್ದೂ ಪಹಲ್ಗಾಮ್‌ನಲ್ಲಿ ಹಿಂದೂ
ಗಳ ಹತ್ಯೆ ನಡೆಯಿತು. ನಿಮ್ಮಿಂದ ಹಿಂದೂಗಳ ರಕ್ಷಣೆ ಸಾಧ್ಯವಿಲ್ಲ.
– ಬಿ.ಕೆ.ಹರಿಪ್ರಸಾದ್‌, ಕಾಂಗ್ರೆಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT