ಭಾನುವಾರ, 15 ಫೆಬ್ರುವರಿ 2026
×
ADVERTISEMENT

Vidhana Parishath

ADVERTISEMENT

ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ

Assembly Disruption: ಸರಿ ಸುಮಾರು ಎರಡು ದಶಕದ ಹಿಂದೆ ದೇಶಕ್ಕೇ ಮಾದರಿಯಾಗುವಂತೆ, ತನ್ನದೇ ಉನ್ನತ ಪರಂಪರೆಯನ್ನು ಹೊಂದಿದ್ದ ಕರ್ನಾಟಕದ ವಿಧಾನಮಂಡಲ, ಈಚೆಗಿನ ವರ್ಷಗಳಲ್ಲಿ ಮಾತಿನ ಮೇಲೆ ಹಿಡಿತ ತಪ್ಪಿದ, ಜಾರು ನಾಲಗೆಯವರ ‘ಮಾರುಕಟ್ಟೆ’ಯಾಗಿದೆ
Last Updated 6 ಫೆಬ್ರುವರಿ 2026, 6:47 IST
ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ

ಅವಮಾನ ಆರೋಪ: ಭಾರತಿ ಶೆಟ್ಟಿ ಸಭಾತ್ಯಾಗ

Karnataka Legislative Council: ಸದನದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿ ಬಿಜೆಪಿಯ ಭಾರತಿ ಶೆಟ್ಟಿ ಸಭಾತ್ಯಾಗ ಮಾಡಿದರು. ಸಿ.ಟಿ.ರವಿ ಅವರ 'ನಾಲಗೆ' ಪದ ಬಳಕೆಯ ವಿವಾದದ ನಡುವೆ ಈ ಘಟನೆ ನಡೆದಿದೆ.
Last Updated 4 ಫೆಬ್ರುವರಿ 2026, 22:27 IST
ಅವಮಾನ ಆರೋಪ: ಭಾರತಿ ಶೆಟ್ಟಿ ಸಭಾತ್ಯಾಗ

ವಿಬಿ–ಜಿ ರಾಮ್ ಜಿ ಕಾಯ್ದೆ: ಗ್ರಾಮೀಣ ಜನರು ಮತ್ತೆ ಗುಳೆ ಹೋಗುವ ಸ್ಥಿತಿ –ಎಚ್‌ಕೆಪಿ

G Ram G Act: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದು, ಹಿಂದಿನ ನರೇಗಾ ಯೋಜನೆ ಮರು ಜಾರಿಗೆ ಆಗ್ರಹಿಸಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಮಂಡಿಸಿದ ನಿರ್ಣಯ ಕುರಿತು ವಿಧಾನ ಪರಿಷತ್‌ನಲ್ಲೂ ಚರ್ಚೆ ನಡೆಯಿತು.
Last Updated 4 ಫೆಬ್ರುವರಿ 2026, 21:11 IST
ವಿಬಿ–ಜಿ ರಾಮ್ ಜಿ ಕಾಯ್ದೆ: ಗ್ರಾಮೀಣ ಜನರು ಮತ್ತೆ ಗುಳೆ ಹೋಗುವ ಸ್ಥಿತಿ –ಎಚ್‌ಕೆಪಿ

ವಿಧಾನ ಪರಿಷತ್‌ ಪ್ರಶ್ನೋತ್ತರ: 2,443 ರೈತರ ಕುಟುಂಬಕ್ಕೆ ಪರಿಹಾರ

Agriculture Minister: ರಾಜ್ಯದಲ್ಲಿ 2023ರಿಂದ 2025ರವರೆಗೆ 2,846 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 2,443 ರೈತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಎನ್‌. ಚಲುವರಾಯ ಸ್ವಾಮಿ ಮಾಹಿತಿ ನೀಡಿದ್ದಾರೆ.
Last Updated 30 ಜನವರಿ 2026, 21:14 IST
ವಿಧಾನ ಪರಿಷತ್‌ ಪ್ರಶ್ನೋತ್ತರ: 2,443 ರೈತರ ಕುಟುಂಬಕ್ಕೆ ಪರಿಹಾರ

ವಿಧಾನ ಪರಿಷತ್ತು | ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ: ಭರಪೂರ ವಾದ–ಪ್ರತಿವಾದ

Karnataka Council: ಯಾವುದೇ ಚರ್ಚೆ ನಡೆಯದೆ ಎರಡು ದಿನಗಳ ಕಲಾಪ ಮುಗಿಸಿದ್ದ ವಿಧಾನ ಪರಿಷತ್ತು ಶುಕ್ರವಾರ ರಾಜ್ಯಪಾಲರ ಕರ್ತವ್ಯ, ಒಕ್ಕೂಟ ವ್ಯವಸ್ಥೆ, ಹಣಕಾಸು ಹಂಚಿಕೆ ಕುರಿತು ವಾದ–ಪ್ರತಿವಾದಗಳಿಗೆ ವೇದಿಕೆಯಾಯಿತು. ಐವನ್‌ ಡಿಸೋಜ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 30 ಜನವರಿ 2026, 15:40 IST
ವಿಧಾನ ಪರಿಷತ್ತು | ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ: ಭರಪೂರ ವಾದ–ಪ್ರತಿವಾದ

ವಿಧಾನ ಪರಿಷತ್‌ | ಅಸಂಸದೀಯ ಪದ ಬಳಕೆ: ಹರಿಪ್ರಸಾದ್ ವಿಷಾದ

ವಿರೋಧ ಪಕ್ಷಗಳ ಧರಣಿಗೆ ಸತತ ಎರಡನೇ ದಿನವೂ ಪರಿಷತ್‌ ಕಲಾಪ ಬಲಿ
Last Updated 30 ಜನವರಿ 2026, 0:05 IST
ವಿಧಾನ ಪರಿಷತ್‌ | ಅಸಂಸದೀಯ ಪದ ಬಳಕೆ: ಹರಿಪ್ರಸಾದ್ ವಿಷಾದ

ಚರ್ಚೆಯೇ ಇಲ್ಲದೆ ಮುಗಿದ ವಿಧಾನಪರಿಷತ್ ಕಲಾಪ

ಆಡಳಿತ ಪಕ್ಷದ ಸದಸ್ಯರ ಆಕ್ರೋಶ, ಪ್ರತಿಭಟನೆ; ಅಮಾನತಿಗೆ ಆಗ್ರಹ
Last Updated 29 ಜನವರಿ 2026, 0:56 IST
ಚರ್ಚೆಯೇ ಇಲ್ಲದೆ ಮುಗಿದ ವಿಧಾನಪರಿಷತ್ ಕಲಾಪ
ADVERTISEMENT

‘ಗೌರವ ಡಾಕ್ಟರೇಟ್‌ಗೆ ಬೇಕು ಕಡಿವಾಣ’

University Reforms: ಬೆಂಗಳೂರು: ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್‌ ಪದವಿಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ರಮೇಶ್‌ ಬಾಬು ಒತ್ತಾಯಿಸಿದರು. ಮಂಗಳವಾರದ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಕಳವಳ ವ್ಯಕ್ತಪಡಿಸಿದರು.
Last Updated 27 ಜನವರಿ 2026, 16:11 IST
‘ಗೌರವ ಡಾಕ್ಟರೇಟ್‌ಗೆ ಬೇಕು ಕಡಿವಾಣ’

Belagavi Session | ಉತ್ತರ ಕರ್ನಾಟಕ ಅಭಿವೃದ್ಧಿ: ಆರು ನಿರ್ಣಯಗಳ ಅಂಗೀಕಾರ

North Karnataka Development:ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಂಬಂಧ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು.
Last Updated 19 ಡಿಸೆಂಬರ್ 2025, 23:49 IST
Belagavi Session | ಉತ್ತರ ಕರ್ನಾಟಕ ಅಭಿವೃದ್ಧಿ: ಆರು ನಿರ್ಣಯಗಳ ಅಂಗೀಕಾರ

ಒಳಮೀಸಲಾತಿ ಮಸೂದೆಗೆ ಪರಿಷತ್ ಒಪ್ಪಿಗೆ

ಪರಿಶಿಷ್ಟಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದ ಮಸೂದೆಗೆ ವಿಧಾನ ಪರಿಷತ್ತು ಅಂಗೀಕಾರ ನೀಡಿದೆ.
Last Updated 19 ಡಿಸೆಂಬರ್ 2025, 14:30 IST
ಒಳಮೀಸಲಾತಿ ಮಸೂದೆಗೆ ಪರಿಷತ್ ಒಪ್ಪಿಗೆ
ADVERTISEMENT
ADVERTISEMENT
ADVERTISEMENT