ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Elections | ಚುನಾವಣೋತ್ತರ ಸಮೀಕ್ಷೆ: ಅಧಿಕಾರದ ಸನಿಹದಲ್ಲಿ ಕಾಂಗ್ರೆಸ್‌
LIVE

Published 10 ಮೇ 2023, 13:12 IST
Last Updated 10 ಮೇ 2023, 15:30 IST
ಅಕ್ಷರ ಗಾತ್ರ
15:3010 May 2023

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಾಧ್ಯತೆ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.

14:4610 May 2023

ಟುಡೇಸ್‌ ಚಾಣಕ್ಯ ಸಮೀಕ್ಷೆ

ಕಾಂಗ್ರೆಸ್‌: 120
ಬಿಜೆಪಿ: 92
ಜೆಡಿಎಸ್‌: 12
ಇತರರು: 3

14:4610 May 2023

ಇಂಡಿಯಾ ಟುಡೇ ಸಮೀಕ್ಷೆ

ಕಾಂಗ್ರೆಸ್‌: 122–140
ಬಿಜೆಪಿ: 62–80
ಜೆಡಿಎಸ್‌: 20–25
ಇತರರು: 0–3

14:3610 May 2023

ಇಂಡಿಯಾ ಟಿವಿ–ಸಿಎನ್‌ಎಕ್ಸ್‌ ಸಮೀಕ್ಷೆ

ಕಾಂಗ್ರೆಸ್‌: 115
ಬಿಜೆಪಿ: 85
ಜೆಡಿಎಸ್‌: 22
ಇತರರು: 2

14:3010 May 2023

ನವ ಭಾರತ್‌ ಸಮೀಕ್ಷೆ

ಕಾಂಗ್ರೆಸ್‌: 106–120
ಬಿಜೆಪಿ: 78-92
ಜೆಡಿಎಸ್‌: 20-26
ಇತರರು: 2–4

14:3010 May 2023

ನ್ಯೂಸ್‌ 18 ಸಮೀಕ್ಷೆ

ಕಾಂಗ್ರೆಸ್‌: 99-109
ಬಿಜೆಪಿ: 88-98
ಜೆಡಿಎಸ್‌: 21-26
ಇತರರು: 0–4

14:2610 May 2023

ಜೀ ನ್ಯೂಸ್‌ ಮ್ಯಾಟ್ರೈಜ್‌ ಸಮೀಕ್ಷೆ

ಕಾಂಗ್ರೆಸ್‌: 103–118
ಬಿಜೆಪಿ: 79–94
ಜೆಡಿಎಸ್‌: 25–33
ಇತರರು: 2–5

14:2610 May 2023

ಏಷ್ಯಾನೆಟ್ ಸುವರ್ಣನ್ಯೂಸ್– ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ಸಮೀಕ್ಷೆ

ಕಾಂಗ್ರೆಸ್‌: 91–106
ಬಿಜೆಪಿ: 94–117
ಜೆಡಿಎಸ್‌: 14–24
ಇತರರು: 0-2

14:0010 May 2023

ಟೈಮ್ಸ್‌ ನೈ–ಇಟಿಜಿ ಸಮೀಕ್ಷೆ

ಬಿಜೆಪಿ: 85
ಕಾಂಗ್ರೆಸ್‌: 113
ಜೆಡಿಎಸ್‌: 23
ಇತರರು: 03

13:5810 May 2023

ರಿಪಬ್ಲಿಕ್‌ ಟಿವಿ–ಪಿಎಂಆರ್‌ಕ್ಯೂ ಸಮೀಕ್ಷೆ

ಬಿಜೆಪಿ: 85–100
ಕಾಂಗ್ರೆಸ್‌: 94–108
ಜೆಡಿಎಸ್‌: 24–32
ಇತರರು: 03