ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

PHOTOS: ಗ್ರಾಮ ಪಂಚಾಯಿತಿ ಚುನಾವಣೆ; ಉತ್ಸಾಹದೊಂದಿಗೆ ಮತ ಚಲಾವಣೆ

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಮೊದಲ ಹಂತದ ಮತದಾನ ಡಿಸೆಂಬರ್ 22ರಂದು ಮಂಗಳವಾರ (ಇಂದು) ನಡೆದಿದ್ದು, ಮತದಾರರು ಉತ್ತಮ ಉತ್ಸಾಹದೊಂದಿಗೆ ಭಾಗವಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3019 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯಲಿದ್ದು, ಒಟ್ಟು 23625 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ:ಚಿತ್ರಾವಳಿ: ಗ್ರಾಮ ಪಂಚಾಯಿತಿ ಚುನಾವಣೆ; ಬಿರುಸುಗೊಂಡ ಮತದಾನಗ್ರಾಮ ಪಂಚಾಯತಿ ಚುನಾವಣೆ: ಲೈವ್ ಅಪ್‌ಡೇಟ್
Published : 22 ಡಿಸೆಂಬರ್ 2020, 7:14 IST
ಫಾಲೋ ಮಾಡಿ
Comments
ಮೈಸೂರು ಜಿಲ್ಲೆಯಲ್ಲಿ ಶತಾಯುಷಿ ಬೋರಮ್ಮ  (110ವರ್ಷ) ಮತ ಚಲಾವಣೆ ಮಾಡಿದರು
ಮೈಸೂರು ಜಿಲ್ಲೆಯಲ್ಲಿ ಶತಾಯುಷಿ ಬೋರಮ್ಮ (110ವರ್ಷ) ಮತ ಚಲಾವಣೆ ಮಾಡಿದರು
ADVERTISEMENT
ಶಿವಮೊಗ್ಗದ ಅಬ್ಬಲಿಗೆರೆ ಗ್ರಾಮ ಪಂಚಾಯಿತಿ ಚುನಾವಣೆಯ ಸರತಿ ಸಾಲು
ಶಿವಮೊಗ್ಗದ ಅಬ್ಬಲಿಗೆರೆ ಗ್ರಾಮ ಪಂಚಾಯಿತಿ ಚುನಾವಣೆಯ ಸರತಿ ಸಾಲು
ಉಡುಪಿ: ಮತದಾರರು ಉತ್ಸಾಹದಿಂದ ಭಾಗವಹಿಸಿದರು
ಉಡುಪಿ: ಮತದಾರರು ಉತ್ಸಾಹದಿಂದ ಭಾಗವಹಿಸಿದರು
ವಿಜಯಪುರ: ಚುನಾವಣಾ ವಾಹನ, ಪೊಲೀಸ್ ಬಂದೋಬಸ್ತ್
ವಿಜಯಪುರ: ಚುನಾವಣಾ ವಾಹನ, ಪೊಲೀಸ್ ಬಂದೋಬಸ್ತ್
ಚಾಮರಾಜನಗರ ತಾಲ್ಲೂಕಿನ ನಲ್ಲೂರಿನ 95 ವರ್ಷದ ಬಸಮ್ಮ ಅವರು ಸೊಸೆ ಹಾಗೂ ಮೊಮ್ಮಗಳ ನೆರವಿನಿಂದ ಮತದಾನ ಮಾಡಿ ಬಂದರು
ಚಾಮರಾಜನಗರ ತಾಲ್ಲೂಕಿನ ನಲ್ಲೂರಿನ 95 ವರ್ಷದ ಬಸಮ್ಮ ಅವರು ಸೊಸೆ ಹಾಗೂ ಮೊಮ್ಮಗಳ ನೆರವಿನಿಂದ ಮತದಾನ ಮಾಡಿ ಬಂದರು
ಹಾವೇರಿ: ವಯೋವೃದ್ಧ ಮತದಾರರನ್ನು ಎತ್ತಿಕೊಂಡು ಬಂದ ಕುಟುಂಬಸ್ಥರು
ಹಾವೇರಿ: ವಯೋವೃದ್ಧ ಮತದಾರರನ್ನು ಎತ್ತಿಕೊಂಡು ಬಂದ ಕುಟುಂಬಸ್ಥರು
ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದ ಮತಗಟ್ಟೆಗೆ ಅಂಗವಿಕಲರೊಬ್ಬರು ಮತದಾನ ಮಾಡಲು ಬಂದ ದೃಶ್ಯ
ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದ ಮತಗಟ್ಟೆಗೆ ಅಂಗವಿಕಲರೊಬ್ಬರು ಮತದಾನ ಮಾಡಲು ಬಂದ ದೃಶ್ಯ
ಬೆಳಗಾವಿ ಆನಿಗೋಳ ಗ್ರಾಮದ ಮತಗಟ್ಟೆಯಲ್ಲಿ ಸುತ್ತುವರಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು
ಬೆಳಗಾವಿ ಆನಿಗೋಳ ಗ್ರಾಮದ ಮತಗಟ್ಟೆಯಲ್ಲಿ ಸುತ್ತುವರಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು
ಗುಬ್ಬಿ: ನನಗೆ ಯಾರು ಹೆಚ್ಚು ಹಣ ಕೊಡುವರೋ ಅವರಿಗೆ ಮತ; ಮತದಾರ ಬಹಿರಂಗ ಘೋಷಣೆ
ಗುಬ್ಬಿ: ನನಗೆ ಯಾರು ಹೆಚ್ಚು ಹಣ ಕೊಡುವರೋ ಅವರಿಗೆ ಮತ; ಮತದಾರ ಬಹಿರಂಗ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT