ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿವರ್‌ ಡ್ಯಾಮೇಜ್‌ ಆದ್ರೆ ಸರ್ಕಾರ ಚಿಕಿತ್ಸೆ ಕೊಡಿಸ್ಬೇಕು; ಮದ್ಯಪ್ರಿಯರ ಬೇಡಿಕೆ!

Published 14 ಡಿಸೆಂಬರ್ 2023, 14:11 IST
Last Updated 14 ಡಿಸೆಂಬರ್ 2023, 14:11 IST
ಅಕ್ಷರ ಗಾತ್ರ

‘ಕುಡುಕ’ ಎಂಬ ಪದವನ್ನೇ ನಿಷೇಧಿಸಬೇಕು, ಅದಕ್ಕೆ ಬದಲಾಗಿ, ಸೌಮ್ಯವಾಗಿ ‘ಮದ್ಯಪ್ರಿಯರು’ ಎನ್ನಬೇಕು. ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು, ಮದ್ಯ ಮಾರಾಟದಿಂದ ಬರುವ ಆದಾಯದಲ್ಲಿ ಶೇ 10ರಷ್ಟನ್ನು ಆ ನಿಧಿಗೆ ಮೀಸಲಿಡಬೇಕು’ ಎನ್ನುವ ಬೇಡಿಕೆ ಇಟ್ಟುಕೊಂಡು ಕರ್ನಾಟಕ ಮದ್ಯಪಾನಪ್ರಿಯರ ಹೋರಾಟ ಸಂಘದವರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT