ಸೋಮವಾರ, 16 ಫೆಬ್ರುವರಿ 2026
×
ADVERTISEMENT

alchohal

ADVERTISEMENT

ಹು–ಧಾ ಮಹಾನಗರ: ಮದ್ಯ ಸೇವಿಸಿ ವಾಹನ ಚಾಲನೆ ಪ್ರಕರಣ ಹೆಚ್ಚಳ

₹2.49 ಕೋಟಿ ದಂಡ ಪಾವತಿಸಿದ ಪಾನಮತ್ತ ಚಾಲಕರು
Last Updated 15 ಫೆಬ್ರುವರಿ 2026, 5:08 IST
ಹು–ಧಾ ಮಹಾನಗರ: ಮದ್ಯ ಸೇವಿಸಿ ವಾಹನ ಚಾಲನೆ ಪ್ರಕರಣ ಹೆಚ್ಚಳ

ಮದ್ಯದ ಅಮಲು; ಕಳ್ಳತನಕ್ಕೆ ಬಂದವ ಮನೆಯಲ್ಲಿಯೇ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

Gauribidanur Crime: ಕಳ್ಳತನಕ್ಕೆ ಬಂದ ಕಳ್ಳ ಮದ್ಯದ ಅಮಲಿನಲ್ಲಿ ಮನೆಯೊಳಗೆ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಸಂಗ ಇಲ್ಲಿ ನಡೆದಿದೆ. ನಗರ ಹೊರವಲಯದ ಹಳೇ ಆರ್‌ಟಿಒ ಕಚೇರಿ ಬಳಿಯ ಪ್ರೇಮನಾಥ್ ಅವರ ಮನೆಗೆ ಬಣ್ಣ ಬಳಿಯುವ ಕೆಲಸಕ್ಕೆ ದೇವರಾಜು ಬರುತ್ತಿದ್ದ.
Last Updated 9 ಫೆಬ್ರುವರಿ 2026, 13:42 IST
ಮದ್ಯದ ಅಮಲು; ಕಳ್ಳತನಕ್ಕೆ ಬಂದವ ಮನೆಯಲ್ಲಿಯೇ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ

New Year Alcohol Rules: ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.
Last Updated 27 ಡಿಸೆಂಬರ್ 2025, 11:53 IST
'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 569 ಮದ್ಯದಂಗಡಿ ಸನ್ನದು ಹರಾಜು ಪ್ರಕ್ರಿಯೆ ಆರಂಭ

Excise Auction Notice: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಂಚಿಕೆಯಾಗದ ಹಾಗೂ ಸ್ಥಗಿತಗೊಂಡಿರುವ 569 ಮದ್ಯದಂಗಡಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಅಬಕಾರಿ ಇಲಾಖೆ ಡಿಸೆಂಬರ್‌ 22ರಿಂದ ಚಾಲನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 21 ಡಿಸೆಂಬರ್ 2025, 23:30 IST
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 569 ಮದ್ಯದಂಗಡಿ ಸನ್ನದು ಹರಾಜು ಪ್ರಕ್ರಿಯೆ ಆರಂಭ

ಸಂಗತ: ಮದ್ಯವ್ಯಸನಕ್ಕೆ 'ಸ್ವಾಸ್ಥ್ಯ ಸಂಕಲ್ಪ'ವೇ ಮದ್ದು

Substance Abuse Awareness: ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯೊಂದರ ಮದ್ಯವರ್ಜನ ಶಿಬಿರ ಮತ್ತು 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮದ ಮೂಲಕ ಯುವಜನರಲ್ಲಿ ಮದ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಯತ್ನ ಶ್ಲಾಘನೀಯವಾಗಿದೆ.
Last Updated 11 ನವೆಂಬರ್ 2025, 19:30 IST
ಸಂಗತ: ಮದ್ಯವ್ಯಸನಕ್ಕೆ 'ಸ್ವಾಸ್ಥ್ಯ ಸಂಕಲ್ಪ'ವೇ ಮದ್ದು

‘ಮದ್ಯ ಮುಕ್ತ ಹಬ್ಬ ಆಚರಣೆ ಮಾಡಿ’

ಹಬ್ಬಗಳ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮದ್ಯ ಮುಕ್ತ ಹಬ್ಬದ ಆಚರಣೆ ಮಾಡುವ ಮೂಲಕ ಸಾಮಾಜಿಕ ಸಮಸ್ಯೆ ನಿವಾರಣೆಗೆ ಸಹಕಾರ ನೀಡಬೇಕು ಎಂದು ಎಸ್‌ಐ ಎನ್.ಕರಿಬಸಪ್ಪ ಹೇಳಿದರು.
Last Updated 18 ಅಕ್ಟೋಬರ್ 2025, 9:16 IST
‘ಮದ್ಯ ಮುಕ್ತ ಹಬ್ಬ ಆಚರಣೆ ಮಾಡಿ’

ಹೊಸಕೋಟೆ: ಕುಡಿದ ನಶೆಯಲ್ಲಿ ಗನ್ ತೋರಿಸಿ ಕೇರಳದ ವ್ಯಕ್ತಿ ಹುಚ್ಚಾಟ

Kerala Man Arrested: ಕುಡಿದ ನಶೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗನ್‌ ತೋರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಕೇರಳದ ದೀಪಕ್ ಕೃಷ್ಣನನ್ನು ಸೂಲಿಬೆಲೆ ಪೊಲೀಸರು ಬಂಧಿಸಿ, ಗನ್ ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 17 ಅಕ್ಟೋಬರ್ 2025, 2:05 IST
ಹೊಸಕೋಟೆ: ಕುಡಿದ ನಶೆಯಲ್ಲಿ ಗನ್ ತೋರಿಸಿ ಕೇರಳದ ವ್ಯಕ್ತಿ ಹುಚ್ಚಾಟ
ADVERTISEMENT

ಚಿತ್ರದುರ್ಗ | ಡಿಡಿಪಿಐ ಕಚೇರಿಯಲ್ಲಿ ಮದ್ಯ ಪಾರ್ಟಿ: ನಾಲ್ವರ ಅಮಾನತು

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಮದ್ಯ ಸೇವನೆ ಹಾಗೂ ಪಾರ್ಟಿ ಮಾಡಿದ ಆರೋಪದ ಮೇಲೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಬುಧವಾರ ಆದೇಶ ಹೊರಡಿಸಿದ್ದಾರೆ.
Last Updated 15 ಅಕ್ಟೋಬರ್ 2025, 13:03 IST
ಚಿತ್ರದುರ್ಗ | ಡಿಡಿಪಿಐ ಕಚೇರಿಯಲ್ಲಿ ಮದ್ಯ ಪಾರ್ಟಿ: ನಾಲ್ವರ ಅಮಾನತು

ಮದ್ಯ ಮುಕ್ತ ಬಿನ್ನಾಳದಲ್ಲಿ ಹಬ್ಬದ ಸಂಭ್ರಮ

ಗಾಂಧಿ ಬಳಗದಿಂದ ನಾಳೆ ಪಾದಯಾತ್ರೆ, ಗ್ರಾಮಸ್ಥರಲ್ಲಿ ಹುಮ್ಮಸ್ಸು 
Last Updated 1 ಅಕ್ಟೋಬರ್ 2025, 8:23 IST
ಮದ್ಯ ಮುಕ್ತ ಬಿನ್ನಾಳದಲ್ಲಿ ಹಬ್ಬದ ಸಂಭ್ರಮ

ಒಳನೋಟ | ಮದ್ಯ ತಯಾರಿಕಾ ಉದ್ಯಮ ‘ಬಂದಿ’

ನಾನಾ ತೆರಿಗೆ ಹಾಕಿ ಹಿಂಡುತ್ತಿರುವ ಸರ್ಕಾರ, ಸುಧಾರಣೆ ನಿರೀಕ್ಷೆಯಲ್ಲಿ ಉದ್ದಿಮೆದಾರರು
Last Updated 28 ಸೆಪ್ಟೆಂಬರ್ 2025, 0:30 IST
ಒಳನೋಟ | ಮದ್ಯ ತಯಾರಿಕಾ ಉದ್ಯಮ ‘ಬಂದಿ’
ADVERTISEMENT
ADVERTISEMENT
ADVERTISEMENT