ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ರಾಜ್ಯದಾದ್ಯಂತ 1ರಿಂದ 5ನೇ ತರಗತಿ ಆರಂಭ: ಚಿತ್ರಗಳಲ್ಲಿ ನೋಡಿ

ರಾಜ್ಯದಾದ್ಯಂತ ಪ್ರಾಥಮಿಕ ಶಾಲೆಗಳು ಸೋಮವಾರ ಪುನರಾರಂಭಗೊಂಡವು. ಬೆಂಗಳೂರು, ಚಾಮರಾಜನಗರ, ಯಾದಗಿರಿ, ಬೀದರ್ಸೇರಿದಂತೆ ಹಲವೆಡೆ ಶಾಲೆಗಳಲ್ಲಿ ಚಿಣ್ಣರನ್ನು ಸ್ವಾಗತಿಸಿದ ಚಿತ್ರಗಳು ಇಲ್ಲಿವೆ.
Published : 25 ಅಕ್ಟೋಬರ್ 2021, 6:13 IST
ಫಾಲೋ ಮಾಡಿ
Comments
ಬೆಂಗಳೂರಿನ ಟಿ.ದಾಸರಹಳ್ಳಿಯ ಮದರ್ ತೆರೇಸಾ ಶಾಲೆಗೆ ವಿದ್ಯಾರ್ಥಿಗಳ ಆಗಮನ
ಬೆಂಗಳೂರಿನ ಟಿ.ದಾಸರಹಳ್ಳಿಯ ಮದರ್ ತೆರೇಸಾ ಶಾಲೆಗೆ ವಿದ್ಯಾರ್ಥಿಗಳ ಆಗಮನ
ADVERTISEMENT
ಚಾಮರಾಜನಗರದಲ್ಲಿ ಶಾಲೆಗೆ ಬಂದ ಚಿಣ್ಣರು
ಚಾಮರಾಜನಗರದಲ್ಲಿ ಶಾಲೆಗೆ ಬಂದ ಚಿಣ್ಣರು
ಚಿಕ್ಕಬಳ್ಳಾ‍ಪುರದಲ್ಲಿ ಶಾಲೆ ಪುನರಾರಂಭ
ಚಿಕ್ಕಬಳ್ಳಾ‍ಪುರದಲ್ಲಿ ಶಾಲೆ ಪುನರಾರಂಭ
ಚಾಮರಾಜನಗರದಲ್ಲಿ ಶಾಲೆಗೆ ಬಂದ ಚಿಣ್ಣರು
ಚಾಮರಾಜನಗರದಲ್ಲಿ ಶಾಲೆಗೆ ಬಂದ ಚಿಣ್ಣರು
ಚಾಮರಾಜನಗರದಲ್ಲಿ ಶಾಲೆ ಮುಂದೆ ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತ
ಚಾಮರಾಜನಗರದಲ್ಲಿ ಶಾಲೆ ಮುಂದೆ ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತ
ಯಾದಗಿರಿಯಲ್ಲಿ ಶಾಲೆ ಪುನರಾರಂಭ
ಯಾದಗಿರಿಯಲ್ಲಿ ಶಾಲೆ ಪುನರಾರಂಭ
ಯಾದಗಿರಿಯಲ್ಲಿ ಮಾಸ್ಕ್, ಚಾಕೊಲೇಟ್ ವಿತರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ
ಯಾದಗಿರಿಯಲ್ಲಿ ಮಾಸ್ಕ್, ಚಾಕೊಲೇಟ್ ವಿತರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ
ವಿಜಯನಗರ ಜಿಲ್ಲೆಯ ಹೊಸಪೇಟೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು
ವಿಜಯನಗರ ಜಿಲ್ಲೆಯ ಹೊಸಪೇಟೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು
ರಾಮನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು
ರಾಮನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು
ಕಲಬುರಗಿಯ ವಿವೇಕಾನಂದ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು
ಕಲಬುರಗಿಯ ವಿವೇಕಾನಂದ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT