ಬೆಂಗಳೂರು: ಬೆಂಗಳೂರು ಪ್ರೆಸ್ಕ್ಲಬ್ ನೀಡುವ ‘ವಾರ್ಷಿಕ ಪ್ರಶಸ್ತಿ’ಗೆ ‘ಪ್ರಜಾವಾಣಿ’ಯ ನಾಲ್ವರು ಸೇರಿ 55 ಮಂದಿ ಆಯ್ಕೆಯಾಗಿದ್ದಾರೆ.

‘ಪ್ರಜಾವಾಣಿ’ಯ ಕೆ.ಜೆ. ಮರಿಯಪ್ಪ, ಆರ್. ಮಂಜುನಾಥ್, ಶ್ರೀನಾಥ ಬಿ.ವಿ. ಹಾಗೂ ಮಂಜುಶ್ರೀ ಎಂ. ಕಡಕೋಳ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ 31ರಂದು ಪ್ರೆಸ್ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುತ್ತಾರೆ ಎಂದು ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರು: ಪ್ರಭುದೇವ ಶಾಸ್ತ್ರಿಮಠ, ಗುರುಮೂರ್ತಿ ಎಂ.ಎನ್., ರಮೇಶ್ ಕುಮಾರ್ ನಾಯಕ್, ರಂಗನಾಥ್ ಮರಕಿಣಿ, ನಂಜುಂಡೇಗೌಡ ಎಚ್.ಜೆ., ಆನಂದ್ ಪಿ. ಬೈದನಮನೆ, ನಂಜುಂಡಪ್ಪ ವಿ., ನವೀನ್ ಅಮ್ಮೆಂಬಳ, ಅರವಿಂದ್ ಎಸ್., ರಾಮಚಂದ್ರ ಬಿ.ಎಸ್., ಮಲ್ಲಿಕ್ಚರಣ್ ವಾಡಿ ಕೆ., ಮೃತ್ಯುಂಜಯ ಎನ್.ಎಚ್., ಲೋಚನೇಶ್ ಹೂಗಾರ್

ಮುರಳಿಕುಮಾರ್ ಕೆ., ಸುಭಾಶ್ಚಂದ್ರ ಎನ್.ಎಸ್., ಶ್ರೀನಿವಾಸಮೂರ್ತಿ ಟಿ.ಸಿ., ವಾಸು ಮೂರ್ತಿ ಸಿ., ಸಂತೋಷ್ಕುಮಾರ್ ಆರ್.ಬಿ., ವೆಂಕಟೇಶ್ ಎಂ. ರಾವ್, ಕೀರ್ತಿ ಪ್ರಸಾದ್ ಎಂ., ಝಕ್ರಿಯಾ ಕೆ.ಎಂ., ಅನಿಲ್ ಕುಮಾರ್ ರಾಜೇ ಅರಸ್ ಎ.ಸಿ., ಅಂತೋನಿ ಎ. ಮೇರಿ, ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ, ಮಾರುತಿ ಎಚ್., ಮುನಿರಾಮೇಗೌಡ (ರವಿ), ಬಸವರಾಜ್ ಬಿ., ಶಿವರುದ್ರಪ್ಪ ಡಿ.ಎಸ್.,ನಾಗರಾಜ ಎಂ. (ಗಡೇಕಲ್),ವಿಶ್ವನಾಥ್ ಬಿ.ಆರ್.

ಶಿಲ್ಪಾ ಪಡ್ನಿಸ್, ಸೋಮಶೇಖರ್ ಪಡುಕರೆ, ಅಕ್ಷಯ ಎ., ಸಿದ್ದೇಶ್ ಟಿ.ಎನ್., ಅನಿತಾ ಇ., ಪ್ರವೀಣ್ ಪಿ., ಸನತ್ಕುಮಾರ್ ರೈ.ಬಿ., ಸುನಿಲ್ ಕುಮಾರ್ ಆರ್., ಮಧು ಡಿ.ಎಲ್., ರಾಕೇಶ್ ಎಂ.ಆರ್., ಅನುಷಾ ರವಿ, ಬನ್ಸಿ ಕಾಳಪ್ಪ, ಹರೀಶ್ ಜಿ., ಜೈಪಾಲ್ ಶರ್ಮ, ಕಿರಣ್ ಕುಮಾರ್ ಸ್ವಾಮಿ ಬಿ.ಎಸ್., ಮೋಹನ್ಕುಮಾರ್ ಕೆ.ಪಿ., ನಾಗಾರ್ಜುನ, ಪದ್ಮ ನಾಗರಾಜು ಜಿ.ವೈ., ತಿರುಮಲೇಶ್ ದೇಸಾಯಿ, ಅಮ್ಮದ್ ಖಾನ್ ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.