ಗುರುವಾರ, 3 ಜುಲೈ 2025
×
ADVERTISEMENT

journalists

ADVERTISEMENT

ಪತ್ರಕರ್ತ ಕೂಡ್ಲಿ ಗುರುರಾಜಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ

ಒಳ್ಳೆಯ ಕೆಲಸ ಗುರುತಿಸುವ ಪತ್ರಿಕೆ: ಬಸವರಾಜ ಬೊಮ್ಮಾಯಿ
Last Updated 14 ಜೂನ್ 2025, 15:42 IST
ಪತ್ರಕರ್ತ ಕೂಡ್ಲಿ ಗುರುರಾಜಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ

ಐವರು ಪತ್ರಕರ್ತೆಯರಿಗೆ ಡ್ಯಾನಿಷ್ ಸಿದ್ದಿಕಿ ಪತ್ರಿಕೋದ್ಯಮ ಪ್ರಶಸ್ತಿ

ಮುದ್ರಣ, ಡಿಜಿಟಲ್, ಪ್ರಸಾರ ಮತ್ತು ಛಾಯಾಗ್ರಾಹಕ ವಿಭಾಗದಲ್ಲಿ ಪ್ರಭಾವ ಬೀರುವ ವರದಿಗಾರಿಕೆಗಾಗಿ ಐವರು ಪತ್ರಕರ್ತರು 2025ನೇ ಸಾಲಿನ ‘ಡ್ಯಾನಿಷ್ ಸಿದ್ದಿಕಿ ಪತ್ರಿಕೋದ್ಯಮ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 5 ಮೇ 2025, 14:14 IST
ಐವರು ಪತ್ರಕರ್ತೆಯರಿಗೆ ಡ್ಯಾನಿಷ್ ಸಿದ್ದಿಕಿ ಪತ್ರಿಕೋದ್ಯಮ ಪ್ರಶಸ್ತಿ

ಬೈಲಹೊಂಗಲ: ನಕಲಿ‌ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ನಕಲಿ ಪತ್ರಕರ್ತರಿಂದ ಆಗುತ್ತಿರುವ ವಸೂಲಿ ಕಿರಿಕಿರಿ, ಸುಳ್ಳು ವರದಿ, ಆರ್.ಟಿ.ಐ.ಮಾಹಿತಿ ದುರ್ಬಳಕೆ, ಪತ್ರಕರ್ತರ ಹೆಸರಿನಲ್ಲಿ ಬ್ಲ್ಯಾಕ್ ಮೇಲ್‌ ಮಾಡುತ್ತಿರುವವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಘಟಕದಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Last Updated 6 ಮಾರ್ಚ್ 2025, 14:29 IST
ಬೈಲಹೊಂಗಲ:  ನಕಲಿ‌ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪತ್ರಕರ್ತರಿಗೆ ನಿವೇಶನ ನೀಡಲು ಆದ್ಯತೆ: ಡಿ.ಕೆ. ಶಿವಕುಮಾರ್‌

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ
Last Updated 3 ಫೆಬ್ರುವರಿ 2025, 16:01 IST
ಪತ್ರಕರ್ತರಿಗೆ ನಿವೇಶನ ನೀಡಲು ಆದ್ಯತೆ: ಡಿ.ಕೆ. ಶಿವಕುಮಾರ್‌

ಬೆಂಗಳೂರು: ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ ಪ್ರಕಟ

ಬೆಂಗಳೂರು ಪ್ರೆಸ್‌ ಕ್ಲಬ್‌ನ 2024ನೇ ಸಾಲಿನ ವರ್ಷದ ವ್ಯಕ್ತಿ, ಮೂವರಿಗೆ ವಿಶೇಷ ಪ್ರಶಸ್ತಿ, ಐವರಿಗೆ ಪ್ರೆಸ್‌ ಕ್ಲಬ್‌ ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ 50 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
Last Updated 2 ಜನವರಿ 2025, 23:20 IST
ಬೆಂಗಳೂರು: ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ ಪ್ರಕಟ

ಹೈಟಿ: ಗುಂಪು ದಾಳಿಗೆ ಇಬ್ಬರು ಪತ್ರಕರ್ತರು ಸಾವು

ಪೋರ್ಟ್‌ ಔ ಪ್ರಿನ್ಸ್‌ನ ಸಾರ್ವಜನಿಕ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ದಾಳಿ ನಡೆದಿದೆ. ಪರಿಣಾಮ, ಇಬ್ಬರು ಪತ್ರಕರ್ತರು ಮೃತಪಟ್ಟಿದ್ದು, ಹಲವರಿಗೆ ಗಾಯ ಆಗಿದೆ ಎಂದು ಹೈಟಿಯ ಆನ್‌ಲೈನ್‌ ಮಾಧ್ಯಮ ಸಂಘಟನೆ ತಿಳಿಸಿದೆ.
Last Updated 25 ಡಿಸೆಂಬರ್ 2024, 14:25 IST
ಹೈಟಿ: ಗುಂಪು ದಾಳಿಗೆ ಇಬ್ಬರು ಪತ್ರಕರ್ತರು ಸಾವು

ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

‘ದಿ ರಿಪೋರ್ಟ್‌ರ್ಸ್‌ ಕಲೆಕ್ಟಿವ್‌’ನ ತಪಸ್ಯ. ಟಿ ಮತ್ತು ನಿತಿನ್‌ ಸೇಥಿ ಅವರು ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ ‘ಏಷ್ಯನ್ ಕಾಲೇಜ್‌ ಆಫ್ ಜರ್ನಲಿಸಂ’ (ಎಸಿಜೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 4 ಮೇ 2024, 16:05 IST
ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ
ADVERTISEMENT

ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿ ಆರೋಪ: ರಷ್ಯಾದಲ್ಲಿ ಇಬ್ಬರು ಪತ್ರಕರ್ತರ ಬಂಧನ

ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ರಷ್ಯಾದ ಇಬ್ಬರು ಪತ್ರಕರ್ತರನ್ನು ಅಲ್ಲಿನ ಸರ್ಕಾರ ಬಂಧಿಸಿದೆ.
Last Updated 29 ಏಪ್ರಿಲ್ 2024, 12:47 IST
ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿ ಆರೋಪ: ರಷ್ಯಾದಲ್ಲಿ ಇಬ್ಬರು ಪತ್ರಕರ್ತರ ಬಂಧನ

25 ಪತ್ರಕರ್ತರಿಗೆ ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’ಗಳನ್ನು ಗುರುವಾರ ಪ್ರಕಟಿಸಿದ್ದು, 25 ಪತ್ರಕರ್ತರು ಆಯ್ಕೆಯಾಗಿದ್ದಾರೆ.
Last Updated 28 ಮಾರ್ಚ್ 2024, 16:02 IST
25 ಪತ್ರಕರ್ತರಿಗೆ ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’

ಮೌಢ್ಯ, ಕಂದಾಚಾರ ತಿರಸ್ಕರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪತ್ರಕರ್ತರ 38ನೇ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದ ಸಿ.ಎಂ
Last Updated 3 ಫೆಬ್ರುವರಿ 2024, 23:30 IST
ಮೌಢ್ಯ, ಕಂದಾಚಾರ ತಿರಸ್ಕರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT