ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಧಾರಾಕಾರ ಮಳೆ: ತೊಯ್ದ ಹಂಪಿ ರಥ ಬೀದಿಯಲ್ಲಿ ಆಕರ್ಷಿಸಿದ ಪ್ರತಿಬಿಂಬ

ಬುಧವಾರ ರಾತ್ರಿ ಸುರಿದ ಮಳೆಗೆ ಹೊಸಪೇಟೆ ತಾಲ್ಲೂಕಿನ ಹಂಪಿ ರಥಬೀದಿ, ಅಷ್ಟಭುಜ ಕೊಳ ಹಾಗೂ ಪಾನ್‌ ಸುಪಾರಿ ಬಜಾರ್‌ ಆವರಣದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಗುಡುಗು, ಮಿಂಚು ಸಹಿತ ಸುರಿದ ಧಾರಾಕಾರ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಚಿತ್ರಗಳು: ರಾಚಯ್ಯ ಎಸ್‌. ಸ್ಥಾವರಿಮಠ.
Published : 3 ಜೂನ್ 2021, 8:43 IST
ಫಾಲೋ ಮಾಡಿ
Comments
ಕೈಚಾಚಿದ ಹಂಪಿ
ಕೈಚಾಚಿದ ಹಂಪಿ
ADVERTISEMENT
ನಿಂತ ಮಳೆ ನೀರಲ್ಲಿ ಹಂಪಿಯ ಪ್ರತಿಬಿಂಬ
ನಿಂತ ಮಳೆ ನೀರಲ್ಲಿ ಹಂಪಿಯ ಪ್ರತಿಬಿಂಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT