ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರಗಳಲ್ಲಿ ನೋಡಿ: ಪತ್ನಿ, ಮಗನ ಜೊತೆ ಪ್ರಧಾನಿ ಭೇಟಿಯಾದ ಜಗ್ಗೇಶ್– ರಾಯರ ವಿಗ್ರಹ ಸಮರ್ಪಣೆ

ನವದೆಹಲಿ: ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು, ಪತ್ನಿ ಮತ್ತು ಮಗನ ಜೊತೆ ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಿದ್ದಾರೆ. ನನ್ನ ಬದುಕಿನ ಶ್ರೇಷ್ಠದಿನ ಇಂದು, ಮಾರ್ಚ್ 17 ನನ್ನ ಹುಟ್ಟಿದ ದಿನ. ಈ ವರ್ಷ ನನಗೆ 60ನೇ ವಸಂತ, ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗು ಹೆಂಡತಿ ಮಗನ ಮನತುಂಬಿ ಹರಸಿದರು.ಅವರಿಗೆ ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
Last Updated 15 ಮಾರ್ಚ್ 2023, 2:26 IST
ಅಕ್ಷರ ಗಾತ್ರ
ಪ್ರಧಾನಿ ಭೇಟಿಯಾದ ಜಗ್ಗೇಶ್– ರಾಯರ ವಿಗ್ರಹ ಸಮರ್ಪಣೆ
ಪ್ರಧಾನಿ ಭೇಟಿಯಾದ ಜಗ್ಗೇಶ್– ರಾಯರ ವಿಗ್ರಹ ಸಮರ್ಪಣೆ
ಪ್ರಧಾನಿ ಭೇಟಿಯಾದ ಜಗ್ಗೇಶ್– ರಾಯರ ವಿಗ್ರಹ ಸಮರ್ಪಣೆ
ADVERTISEMENT
ಚಿತ್ರಗಳಲ್ಲಿ ನೋಡಿ: ಪತ್ನಿ, ಮಗನ ಜೊತೆ ಪ್ರಧಾನಿ ಭೇಟಿಯಾದ ಜಗ್ಗೇಶ್– ರಾಯರ ವಿಗ್ರಹ ಸಮರ್ಪಣೆ
ಚಿತ್ರಗಳಲ್ಲಿ ನೋಡಿ: ಪತ್ನಿ, ಮಗನ ಜೊತೆ ಪ್ರಧಾನಿ ಭೇಟಿಯಾದ ಜಗ್ಗೇಶ್– ರಾಯರ ವಿಗ್ರಹ ಸಮರ್ಪಣೆ
ಪ್ರಧಾನಿ ಜೊತೆ ಪರಿಮಳಾ ಜಗ್ಗೇಶ್
ಪ್ರಧಾನಿ ಜೊತೆ ಪರಿಮಳಾ ಜಗ್ಗೇಶ್
ಪ್ರಧಾನಿ ಜೊತೆ ಪರಿಮಳಾ ಜಗ್ಗೇಶ್
ಪ್ರಧಾನಿ ಜೊತೆ ಜಗ್ಗೆಶ್ ಪುತ್ರ ಯತಿರಾಜ್
ಪ್ರಧಾನಿ ಜೊತೆ ಜಗ್ಗೆಶ್ ಪುತ್ರ ಯತಿರಾಜ್
ಪ್ರಧಾನಿ ಜೊತೆ ಜಗ್ಗೆಶ್ ಪುತ್ರ ಯತಿರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT