ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗೋಡ್ಸೆ ಭಾರತ’ ಮಾಡುವ ಬಿಜೆಪಿ ಷಡ್ಯಂತ್ರ ಸೋಲಿಸೋಣ: ಸಿಎಂ ಸಿದ್ದರಾಮಯ್ಯ

Published : 2 ಅಕ್ಟೋಬರ್ 2024, 10:13 IST
Last Updated : 2 ಅಕ್ಟೋಬರ್ 2024, 10:13 IST
ಫಾಲೋ ಮಾಡಿ
Comments
ರಾಜ್ಯದಲ್ಲಿ, ದೇಶದಲ್ಲಿ ಬಿಜೆಪಿ ಕಾನೂನು ವರ್ಸಸ್ ಕಾನ್‌ಸ್ಪಿರೆಸಿ (ಸಂಚು) ನಡೆಸುತ್ತಿದೆ. ಕಾನ್‌ಸ್ಪಿರೆಸಿ ಮೂಲಕ ಕಾನೂನನ್ನು ಸೋಲಿಸಲು ಯತ್ನಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಆತ್ಮಸಾಕ್ಷಿಯ ನ್ಯಾಯಾಲಯ’
‘ಕೆಲವು ಬಾರಿ ನ್ಯಾಯಾಲಯಗಳಲ್ಲಿ ನ್ಯಾಯ ಸಿಗದೇ ಇರಬಹುದು. ಎಲ್ಲ ನ್ಯಾಯಾಲಯಕ್ಕಿಂತ ಮೇಲೆ ಅತ್ಯುನ್ನತವಾದ ನ್ಯಾಯಾಲಯವೊಂದಿದೆ. ಅದು ಆತ್ಮಸಾಕ್ಷಿಯ ನ್ಯಾಯಾಲಯ’ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದರು. ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಾರು ಒಪ್ಪಲಿ, ಒಪ್ಪದಿರಲಿ, ಟೀಕಿಸಲಿ, ವಿರೋಧಿಸಲಿ, ನಾವು ನಮ್ಮ ಆತ್ಮ ಸಾಕ್ಷಿಯಂತೆ ನಡೆದುಕೊಳ್ಳಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಇದುವೇ ಗಾಂಧೀಜಿ ತಿಳಿಸಿದ ಮಾರ್ಗ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT