ಶನಿವಾರ, 17 ಜನವರಿ 2026
×
ADVERTISEMENT
ADVERTISEMENT

2026 ಜನವರಿ 17: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Published : 17 ಜನವರಿ 2026, 4:10 IST
Last Updated : 17 ಜನವರಿ 2026, 4:10 IST
ಫಾಲೋ ಮಾಡಿ
Comments
Introduction
2

ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ‌ ನಿಧನ

3

ಬೀದರ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಇಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು.

5

ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಠಾಕ್ರೆ ಭದ್ರಕೋಟೆ ಭೇದಿಸಿದ ಬಿಜೆಪಿ

8

ವೆನೆಜುವೆಲಾ: 6ನೇ ತೈಲ ಟ್ಯಾಂಕರ್‌ ವಶಕ್ಕೆ ಪಡೆದ ಅಮೆರಿಕ

9

ಐಟಿಪಿಬಿ ಸ್ಕೈವಾಕ್‌ಗೆ ಚಾಲನೆ: 55 ಸಾವಿರ ಟೆಕಿಗಳಿಗೆ ಅನುಕೂಲ

10

ಟಿ20 ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಇಂದು ಐಸಿಸಿ ತಂಡ

11

WPL: ಶ್ರೇಯಾಂಕಾ ಕೈಚಳಕ, ರಾಧಾ ಅರ್ಧಶತಕ; ಆರ್‌ಸಿಬಿಗೆ ಹ್ಯಾಟ್ರಿಕ್ ಜಯ

ADVERTISEMENT
ADVERTISEMENT