ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

A R Rehaman

ADVERTISEMENT

2026 ಜನವರಿ 17: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Highlights: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಕಳೆದ 8 ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು
Last Updated 17 ಜನವರಿ 2026, 4:10 IST
2026 ಜನವರಿ 17: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

8 ವರ್ಷಗಳಲ್ಲಿ ಬಾಲಿವುಡ್‌ನ ಬದಲಾವಣೆಗೆ ಕೋಮುವಾದ ಕಾರಣವಿರಬಹುದು: ಎ.ಆರ್.ರೆಹಮಾನ್

Bollywood Career Decline: ಕಳೆದ 8 ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಹೇಳಿದ್ದಾರೆ.
Last Updated 17 ಜನವರಿ 2026, 3:01 IST
8 ವರ್ಷಗಳಲ್ಲಿ ಬಾಲಿವುಡ್‌ನ ಬದಲಾವಣೆಗೆ ಕೋಮುವಾದ ಕಾರಣವಿರಬಹುದು: ಎ.ಆರ್.ರೆಹಮಾನ್

ವಿಚ್ಛೇದನ ಪೋಸ್ಟ್‌ಗೆ ಹ್ಯಾಶ್‌ಟ್ಯಾಗ್ ಬಳಕೆ: ಟ್ರೋಲ್‌ ಆದ ಎ.ಆರ್‌.ರೆಹಮಾನ್‌

ವಿಚ್ಛೇದನ ಪೋಸ್ಟ್‌ನಲ್ಲಿ ಹ್ಯಾಶ್‌ಟ್ಯಾಗ್ ಬಳಸಿರುವುದಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದಾರೆ.
Last Updated 20 ನವೆಂಬರ್ 2024, 13:43 IST
ವಿಚ್ಛೇದನ ಪೋಸ್ಟ್‌ಗೆ ಹ್ಯಾಶ್‌ಟ್ಯಾಗ್ ಬಳಕೆ: ಟ್ರೋಲ್‌ ಆದ ಎ.ಆರ್‌.ರೆಹಮಾನ್‌

ಖಾಸಗಿತನವನ್ನು ಗೌರವಿಸಿ: ಅಭಿಮಾನಿಗಳಿಗೆ ಎ.ಆರ್‌. ರೆಹಮಾನ್‌ ಮಕ್ಕಳ ಮನವಿ

‘ಖಾಸಗಿತನವನ್ನು ಗೌರವಿಸಿ’ ಎಂದು ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಅವರ ಮಕ್ಕಳು ಮನವಿ ಮಾಡಿದ್ದಾರೆ.
Last Updated 20 ನವೆಂಬರ್ 2024, 12:42 IST
ಖಾಸಗಿತನವನ್ನು ಗೌರವಿಸಿ: ಅಭಿಮಾನಿಗಳಿಗೆ ಎ.ಆರ್‌. ರೆಹಮಾನ್‌ ಮಕ್ಕಳ ಮನವಿ

PHOTOS | ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿ ಸಾಧಕರು...

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು
Last Updated 8 ಅಕ್ಟೋಬರ್ 2024, 16:18 IST
PHOTOS | ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿ ಸಾಧಕರು...
err

ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಲಿರುವ ಎ.ಆರ್. ರೆಹಮಾನ್‌ ಮಗಳು

ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್‌.ರೆಹಮಾನ್ ಅವರ ಮಗಳು ಖತೀಜಾ ರೆಹಮಾನ್‌, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.
Last Updated 12 ಜೂನ್ 2023, 10:49 IST
ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಲಿರುವ  ಎ.ಆರ್. ರೆಹಮಾನ್‌ ಮಗಳು

54ನೇ ವಯಸ್ಸಿಗೆ ಕಾಲಿರಿಸಿದ ಸಂಗೀತ ಮಾಂತ್ರಿಕ ಎಆರ್ ರೆಹಮಾನ್

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗ್ರ್ಯಾಮಿ ಹಾಗೂ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಎಆರ್‌ ರೆಹಮಾನ್‌ ಇಂದು 54ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಈ ನಟ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
Last Updated 6 ಜನವರಿ 2021, 4:54 IST
54ನೇ ವಯಸ್ಸಿಗೆ ಕಾಲಿರಿಸಿದ ಸಂಗೀತ ಮಾಂತ್ರಿಕ ಎಆರ್ ರೆಹಮಾನ್
ADVERTISEMENT

ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ: ಎ.ಆರ್‌. ರೆಹಮಾನ್‌

ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ. ಆ ಕಾರಣಕ್ಕೆ ಇತ್ತೀಚೆಗೆ ನನಗೆ ಬಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ ಎಂದುಸಂಗೀತ ನಿರ್ದೇಶಕ ಎಆರ್‌. ರೆಹಮಾನ್‌ ಹೇಳಿದ್ದಾರೆ
Last Updated 26 ಜುಲೈ 2020, 6:19 IST
ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ: ಎ.ಆರ್‌. ರೆಹಮಾನ್‌

ಏಳು ವರ್ಷಗಳ ನಂತರ ಮತ್ತೆ ರೆಹಮಾನ್‌

ಎ. ಆರ್‌. ರೆಹಮಾನ್‌ ಈ ಚಳಿಗಾಲದಲ್ಲಿ ಹುಚ್ಚೆಬ್ಬಿಸಿ ಕುಣಿಸಲು ಬರುತ್ತಿದ್ದಾರೆ. ಓಜೋನ್‌ ಅರ್ಬನ್‌ನಲ್ಲಿ ಇದೇ 22ರಂದು ಅಭಿಮಾನಿಗಳು ಕಣ್ತುಂಬಿ, ಕಿವಿ ತಣಿಸಿಕೊಳ್ಳಬಹುದು.
Last Updated 11 ಡಿಸೆಂಬರ್ 2018, 20:00 IST
ಏಳು ವರ್ಷಗಳ ನಂತರ ಮತ್ತೆ ರೆಹಮಾನ್‌
ADVERTISEMENT
ADVERTISEMENT
ADVERTISEMENT