ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿ ಸಾಧಕರು...

Published : 8 ಅಕ್ಟೋಬರ್ 2024, 16:18 IST
Last Updated : 8 ಅಕ್ಟೋಬರ್ 2024, 16:18 IST
ಫಾಲೋ ಮಾಡಿ
Comments
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 70 ನೇ ರಾಷ್ಟ್ರೀಯಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟ ಮಿಥುನ್‌ ಚಕ್ರವರ್ತಿ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದರು

ಪೊನ್ನಿಯನ್ ಸೆಲ್ವನ್‌ –1 ಚಿತ್ರದ ಸಂಗೀತಕ್ಕೆ  ಎ. ಆರ್‌. ರೆಹಮಾನ್‌ ಅವರಿಗೆ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರೆಯಿತು

ಪಿಟಿಐ ಚಿತ್ರ

ಕಾಂತಾರ ಚಿತ್ರಕ್ಕಾಗಿ ಅತ್ಯುತ್ತಮ ಮನರಂಜನೆ ನೀಡಿದ ಸಿನಿಮಾ ಪ್ರಶಸ್ತಿಯನ್ನು ಕನ್ನಡದ ನಟ, ನಿರ್ದೇಶಕ ರಿಶಬ್‌ ಶೆಟ್ಟಿ ಅವರು ಸ್ವೀಕರಿಸಿದರು

ಮಾನಸಿ ಪರೇಖ್‌ ಅವರು ಗುಜರಾತಿ ಚಿತ್ರ 'ಕುಚ್ಚು ಎಕ್ಸ್‌ಪ್ರೆಸ್‌'ಗೆ 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಸ್ವೀಕರಿಸಿದರು

ಗುಲ್‌ಮೊಹರ್‌ ಚಿತ್ರದಲ್ಲಿನ ಪಾತ್ರಕ್ಕಾಗಿ ಬಾಲಿವುಡ್‌ ನಟ ಮನೋಜ್‌ ಬಾಜಪೇಯಿ ಅವರಿಗೆ ವಿಶೇಷ ಪ್ರಶಸ್ತಿಯನ್ನು ರಾಷ್ಟ್ರಪತಿ ಮುರ್ಮು ಪ್ರದಾನ ಮಾಡಿದರು

ಪೊನಿಯನ್‌ ಸೆಲ್ವನ್‌–1 ಚಿತ್ರದ ನಿರ್ದೇಶಕ ಮಣಿ ರತ್ನಮ್‌ ಅವರಿಗೆ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು

ಶ್ರೀಪಾದ್‌ ಪಿ.ಕೆ ವರಿಗೆ ಮಲಿಕಪ್ಪುರಮ್‌ (ಮಲಯಾಳಂ) ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ರಾಷ್ಟ್ರಪತಿ ಮುರ್ಮು ಪ್ರದಾನ ಮಾಡಿದರು

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಬೃಹ್ಮಾಸ್ತ್ರ ಚಿತ್ರದಲ್ಲಿನ ಶಿವ ಪಾತ್ರಕ್ಕಾಗಿ ಬಾಲಿವುಡ್‌ ನಟ ಕರಣ್‌ ಜೋಹರ್‌ ಅವರು ಪ್ರಶಸ್ತಿ ಸ್ವೀಕರಿಸಿದರು

ತಮಿಳಿನ ತಿರುಚಿತ್ರಂಬಲಮ್‌ ಚಿತ್ರದ ನಟನೆಗಾಗಿ ನಿತ್ಯಾ ಮೆನನ್ ಅವರು 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT