ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mani Ratnam

ADVERTISEMENT

ಕೇರಳ: ಮಣಿರತ್ನಂ ಸಹಯೋಗದಲ್ಲಿ ಸಿನಿಮಾ ಪ್ರವಾಸೋದ್ಯಮ

ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಭಾಗವಾಗಿ ಕೇರಳ ಸರ್ಕಾರವು ‘ಸಿನಿಮಾ ಪ್ರವಾಸೋದ್ಯಮ ಯೋಜನೆ’ ಎಂಬ ವಿ‌ನೂತನ ಪ್ರಯತ್ನವೊಂದನ್ನು ಆರಂಭಿಸಿದೆ‌. ಇದಕ್ಕಾಗಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಬೆಂಬಲವನ್ನೂ ಕೋರಿದೆ.
Last Updated 11 ಜುಲೈ 2023, 15:23 IST
ಕೇರಳ: ಮಣಿರತ್ನಂ ಸಹಯೋಗದಲ್ಲಿ ಸಿನಿಮಾ ಪ್ರವಾಸೋದ್ಯಮ

ಶಾರುಕ್ ಸಿನಿಮಾ ಸ್ಕ್ರಿಪ್ಟ್ ಮೇಲೆ ಅವಲಂಬಿತ: ಮಣಿರತ್ನಂ

ಬಾಲಿವುಡ್‌ ಬಾದ್‌ಶಾ ಶಾರೂಕ್‌ ಖಾನ್‌ಗೆ ಸಿನಿಮಾ ಮಾಡುವ ಸುದ್ದಿ ಕುರಿತು ಖ್ಯಾತ ನಿರ್ದೇಶಕ ಮಣಿರತ್ನಂ ಕೊನೆಗೂ ಮೌನ ಮುರಿದಿದ್ದಾರೆ.‌‘ಪೊನ್ನಿಯಿನ್‌ ಸೆಲ್ವನ್‌‘ ಚಿತ್ರದ ಪ್ರಚಾರದ ವೇಳೆ ಶಾರೂಕ್ ಜೊತೆ ಸಿನಿಮಾ ಮಾಡುವ ಕುರಿತಾದ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಣಿರತ್ನಂ ‘ನೀವು ಈ ಪ್ರಶ್ನೆಯನ್ನು ಶಾರೂಕ್‌ ಬಳಿಯೇ ಕೇಳಬೇಕು.‌ ಎಲ್ಲವೂ ಸ್ಕ್ರಿಪ್ಟ್‌ ಮೇಲೆ ಅವಲಂಬಿತವಾಗಿದೆ. ಶಾರೂಕ್‌ಗೆ ಸೂಕ್ತವಾದ ಸ್ಟ್ರಿಪ್ಟ್‌ ಬರೆದಾಗ ಅವರ ಬಳಿ ಹೋಗುತ್ತೇನೆ‘ ಎಂದಿದ್ದಾರೆ
Last Updated 27 ಸೆಪ್ಟೆಂಬರ್ 2022, 11:36 IST
ಶಾರುಕ್ ಸಿನಿಮಾ ಸ್ಕ್ರಿಪ್ಟ್ ಮೇಲೆ ಅವಲಂಬಿತ: ಮಣಿರತ್ನಂ

'ಪೊನ್ನಿಯನ್ ಸೆಲ್ವನ್' ಸೆಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಐಶ್ವರ್ಯಾ, ತ್ರಿಷಾ

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ಬಹುಭಾಷಾ ತಾರೆ ತ್ರಿಷಾ ಅವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ.
Last Updated 23 ಸೆಪ್ಟೆಂಬರ್ 2022, 9:18 IST
'ಪೊನ್ನಿಯನ್ ಸೆಲ್ವನ್' ಸೆಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಐಶ್ವರ್ಯಾ, ತ್ರಿಷಾ

ಸೆ.30ಕ್ಕೆ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಬಿಡುಗಡೆ

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್​ ಸೆಲ್ವನ್’ ಚಿತ್ರದ ಮೊದಲ ಭಾಗವು ಸೆ.30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
Last Updated 3 ಮಾರ್ಚ್ 2022, 6:26 IST
ಸೆ.30ಕ್ಕೆ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಬಿಡುಗಡೆ

ನಿರ್ದೇಶಕ ಮಣಿರತ್ನಂ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ಪತ್ನಿ ಸುಹಾಸಿನಿ ಕಿಡಿ

ನಕಲಿ ಖಾತೆ ಸೃಷ್ಟಿಸಿ ಗೊಂದಲ
Last Updated 3 ಜೂನ್ 2021, 7:39 IST
ನಿರ್ದೇಶಕ ಮಣಿರತ್ನಂ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ಪತ್ನಿ ಸುಹಾಸಿನಿ ಕಿಡಿ

ಪೊನ್ನಿಯಿನ್‌ ಸೆಲ್ವನ್‌ಜಯರಾಮ ಹೊಸ ಲುಕ್‌

ಖ್ಯಾತ ನಿರ್ದೇಶಕ ಮಣಿರತ್ನ ಅವರ ಕನಸಿನ ಸಿನಿಮಾವಾಗಿರುವ ‘ಪೊನ್ನಿಯಿನ್ ಸೆಲ್ವನ್‌’ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ‘ಪೊನ್ನಿಯಿನ್ ಸೆಲ್ವನ್‌’ ಕಾದಂಬರಿಯನ್ನು ಆ ಹೆಸರಿನಲ್ಲಿಯೇ ಸಿನಿಮಾ ಮಾಡುತ್ತಿದ್ದಾರೆ ಮಣಿರತ್ನಂ.
Last Updated 13 ಜನವರಿ 2020, 19:30 IST
ಪೊನ್ನಿಯಿನ್‌ ಸೆಲ್ವನ್‌ಜಯರಾಮ ಹೊಸ ಲುಕ್‌

ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ರೈ ದ್ವಿಪಾತ್ರ

ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಪೊನ್ನಿಯನ್ ಸೆಲ್ವನ್’ ಚಿತ್ರೀಕರಣಕ್ಕೂ ಮುನ್ನವೇ ಹೆಚ್ಚು ಸುದ್ದಿ ಮಾಡುತ್ತಿದೆ. ಭಾರತೀಯ ಸಿನಿಮಾರಂಗದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
Last Updated 9 ಜನವರಿ 2020, 19:45 IST
ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ರೈ ದ್ವಿಪಾತ್ರ
ADVERTISEMENT

ಮಣಿ ಚಿತ್ರದಲ್ಲಿ ಅರ್ಜುನ್‌

ದಕ್ಷಿಣ ಭಾರತದ ಪ್ರತಿಭಾವಂತ ಮತ್ತು ಸ್ಟಾರ್‌ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯಿನ್‌ ಸೆಲ್ವಂ’ ನಟ ಅರ್ಜುನ್ ಚಿದಂಬರಂ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Last Updated 24 ಡಿಸೆಂಬರ್ 2019, 19:45 IST
ಮಣಿ ಚಿತ್ರದಲ್ಲಿ ಅರ್ಜುನ್‌

ರಜನಿಕಾಂತ್‌ ಜೊತೆ ನಟಿಸಲು ಮಣಿರತ್ನಂ ಚಿತ್ರ ತೊರೆದ ಕೀರ್ತಿ ಸುರೇಶ್‌

Keerthy Suresh
Last Updated 17 ಡಿಸೆಂಬರ್ 2019, 12:03 IST
ರಜನಿಕಾಂತ್‌ ಜೊತೆ ನಟಿಸಲು ಮಣಿರತ್ನಂ ಚಿತ್ರ ತೊರೆದ ಕೀರ್ತಿ ಸುರೇಶ್‌

ಮಣಿ ಚಿತ್ರದಲ್ಲಿ ಸೌಂದರ್ಯ ಗಿಣಿ

ಟಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ, ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ‘ಪೊನ್ನಿಯಿನ್‌ ಸೆಲ್ವನ್‌’ನಲ್ಲೂ ತ್ರಿಷಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ವದಂತಿ ಹಬ್ಬಿದೆ.
Last Updated 5 ನವೆಂಬರ್ 2019, 19:45 IST
ಮಣಿ ಚಿತ್ರದಲ್ಲಿ ಸೌಂದರ್ಯ ಗಿಣಿ
ADVERTISEMENT
ADVERTISEMENT
ADVERTISEMENT