ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

karan johar

ADVERTISEMENT

ಡೆಂಗಿಯಿಂದ ಚೇತರಿಸಿಕೊಳ್ಳುತ್ತಿರುವ ಸಲ್ಮಾನ್; ‘ಬಿಗ್‌ಬಾಸ್‌ 16’ಗೆ ಕರಣ್ ನಿರೂಪಕ

ಬಾಲಿವುಡ್ ನಟ ಸಲ್ಮಾನ್ ಖಾನ್ ಡೆಂಗಿಯಿಂದ ಬಳಲುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಈ ಬಾರಿಯ ‘ಬಿಗ್‌ಬಾಸ್‌–16’ ಸೀಸನ್‌ಗೆ ಚಿತ್ರ ನಿರ್ದೇಶಕ ಕರಣ್ ಜೋಹರ್ ಕೆಲವು ಎಪಿಸೋಡ್‌ಗಳಲ್ಲಿ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ.
Last Updated 22 ಅಕ್ಟೋಬರ್ 2022, 19:31 IST
ಡೆಂಗಿಯಿಂದ ಚೇತರಿಸಿಕೊಳ್ಳುತ್ತಿರುವ ಸಲ್ಮಾನ್; ‘ಬಿಗ್‌ಬಾಸ್‌ 16’ಗೆ ಕರಣ್ ನಿರೂಪಕ

ಟ್ವಿಟರ್‌ನಿಂದ ಪಲಾಯನ ಮಾಡಿದ ಕರಣ್ ಜೋಹರ್! ಕಾರಣ ಏನು?

ಬಾಲಿವುಡ್ ಸೆಲಿಬ್ರಿಟಿ, ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಟ್ವಿಟರ್ ತೊರೆದಿದ್ದಾರೆ.
Last Updated 10 ಅಕ್ಟೋಬರ್ 2022, 14:42 IST
ಟ್ವಿಟರ್‌ನಿಂದ ಪಲಾಯನ ಮಾಡಿದ ಕರಣ್ ಜೋಹರ್! ಕಾರಣ ಏನು?

ವಿಜಯ್‌ ದೇವರಕೊಂಡ ಸಿಂಗಲ್‌: ಕಾಫಿ ವಿತ್‌ ಕರಣ್‌ನಲ್ಲಿ ಬಯಲಾಯ್ತು ಸತ್ಯ!

ಕರಣ್‌ ಜೋಹರ್‌ ಅವರ ‘ಕಾಫಿ ವಿತ್‌ ಕರಣ್‌’ ಶೋ ಬಾಲಿವುಡ್‌ ನಟ–ನಟಿಯರ ಗಾಸಿಪ್‌ನಿಂದ ಸದಾ ಸುದ್ದಿಯಲ್ಲಿರುತ್ತದೆ. ಹೆಚ್ಚಾಗಿ ಸಿನಿ ತಾರೆಯರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ, ಸಂಬಂಧಗಳ ಕುರಿತಾದ ಪ್ರಶ್ನೆಗಳನ್ನೇ ಇಲ್ಲಿ ಕೇಳಲಾಗುತ್ತದೆ. ಎಷ್ಟೋ ನಟನಟಿಯರು ಇಲ್ಲಿಗೆ ಬಂದು ಇರಿಸುಮುರಿಸಾಗುವ ಪ್ರಸಂಗಗಳು ನಡೆದಿವೆ. ಸೂಪರ್‌ಹಿಟ್‌ ‘ಗೀತಾಗೋವಿಂದಂ’ ಸಿನಿಮಾದ ಬಳಿಕ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕುರಿತಾದ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿತ್ತು. ಆದರೆ ಲೈಗರ್‌ ನಾಯಕ ಈಗಲೂ ಸಿಂಗಲ್‌ ಎಂದು ಕರಣ್‌ ಜೋಹರ್‌ ಹೇಳಿ ಅಚ್ಚರಿ ಮೂಡಿಸಿದ್ದಾರೆ.
Last Updated 29 ಸೆಪ್ಟೆಂಬರ್ 2022, 12:44 IST
ವಿಜಯ್‌ ದೇವರಕೊಂಡ ಸಿಂಗಲ್‌: ಕಾಫಿ ವಿತ್‌ ಕರಣ್‌ನಲ್ಲಿ ಬಯಲಾಯ್ತು ಸತ್ಯ!

ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಪಡೆದ ಬಳಿಕ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ, ಇದೀಗ ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.
Last Updated 22 ಜುಲೈ 2022, 4:23 IST
ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

‘ಲೈಗರ್‌’ ಹೊಸ ಪೋಸ್ಟರ್ ಬಿಡುಗಡೆ: ವಿಭಿನ್ನ ಅವತಾರದಲ್ಲಿ ವಿಜಯ್‌ ದೇವರಕೊಂಡ

ತೆಲುಗು ನಟ ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ‘ಲೈಗರ್’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 2 ಜುಲೈ 2022, 7:18 IST
‘ಲೈಗರ್‌’ ಹೊಸ ಪೋಸ್ಟರ್ ಬಿಡುಗಡೆ: ವಿಭಿನ್ನ ಅವತಾರದಲ್ಲಿ ವಿಜಯ್‌ ದೇವರಕೊಂಡ

ಕರಣ್‌ ಜೋಹರ್‌ 50ನೇ ಜನ್ಮದಿನದ ಪಾರ್ಟಿ: 55 ಜನರಿಗೆ ಕೋವಿಡ್‌?

ಬಾಲಿವುಡ್‌ ಸ್ಟಾರ್‌ ನಿರ್ದೇಶಕಕರಣ್ ಜೋಹರ್ ಇತ್ತೀಚೆಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.ಜನ್ಮದಿನದ ಪಾರ್ಟಿಗೆ ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಕಾಲಿವುಡ್ ತಾರೆಗಳ ದಂಡೇ ನೆರದಿತ್ತು.
Last Updated 5 ಜೂನ್ 2022, 11:14 IST
ಕರಣ್‌ ಜೋಹರ್‌ 50ನೇ ಜನ್ಮದಿನದ ಪಾರ್ಟಿ: 55 ಜನರಿಗೆ ಕೋವಿಡ್‌?

ವಿಡಿಯೊ: ತಮಗೆ ಸರಿಹೊಂದದ ಉಡುಗೆ ತೊಟ್ಟು ಮುಜುಗರ ಅನುಭವಿಸಿದರೇ ರಶ್ಮಿಕಾ

ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಶ್ಮಿಕಾ, ಆಕರ್ಷಕ ಕಪ್ಪು ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕ್ಯಾಮೆರಾ ಮುಂದೆ ಅವರು ತಮ್ಮ ಉಡುಗೆಯಿಂದ ಕೊಂಚ ಕಸಿವಿಸಿಗೆ ಒಳಗಾದಂತೆ ಕಂಡುಬಂತು. ಅಲ್ಲದೆ, ತಮ್ಮ ಉಡುಪನ್ನು ಸರಿ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು. ಈ ವಿಡಿಯೊವನ್ನು ಸೆಲೆಬ್ರಿಟಿ ಫೋಟೊಗ್ರಾಫರ್ ವಿರಲ್ ಬಯಾನಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕೂಡಲೇ ವೈರಲ್ ಆಗುವ ಜೊತೆಗೆ ಟ್ರೋಲ್ ಸಹ ಆಗಿದೆ.
Last Updated 29 ಮೇ 2022, 3:16 IST
ವಿಡಿಯೊ: ತಮಗೆ ಸರಿಹೊಂದದ ಉಡುಗೆ ತೊಟ್ಟು ಮುಜುಗರ ಅನುಭವಿಸಿದರೇ ರಶ್ಮಿಕಾ
ADVERTISEMENT

ಅನುಮತಿಯಿಲ್ಲದೆ ನನ್ನ ಹಾಡನ್ನು ಬಳಸಿಕೊಂಡಿದ್ದಾರೆ-ಕರಣ್ ವಿರುದ್ಧ ಪಾಕ್ ಗಾಯಕ ಆರೋಪ

ಜುಗ್ ಜುಗ್ಗ್ ಜೀಯೊ ಚಿತ್ರದ ಹಾಡಿನ ಬಗ್ಗೆ ಪಾಕಿಸ್ತಾನಿ ಗಾಯಕ ಆಕ್ಷೇಪ
Last Updated 24 ಮೇ 2022, 5:39 IST
ಅನುಮತಿಯಿಲ್ಲದೆ ನನ್ನ ಹಾಡನ್ನು ಬಳಸಿಕೊಂಡಿದ್ದಾರೆ-ಕರಣ್ ವಿರುದ್ಧ ಪಾಕ್ ಗಾಯಕ ಆರೋಪ

ನಮ್ಮ ನಮ್ಮಲ್ಲೇ ಸ್ಪರ್ಧೆ ಏಕೆ: ಎಲ್ಲವೂ ಸೇರಿದರೆ ಇಂಡಿಯನ್ ಸಿನಿಮಾ–ಕರಣ್ ಜೋಹರ್

ದಕ್ಷಿಣದ ಚಿತ್ರಗಳ ಕುರಿತು ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಪ್ರತಿಕ್ರಿಯೆ.
Last Updated 24 ಮೇ 2022, 2:45 IST
ನಮ್ಮ ನಮ್ಮಲ್ಲೇ ಸ್ಪರ್ಧೆ ಏಕೆ: ಎಲ್ಲವೂ ಸೇರಿದರೆ ಇಂಡಿಯನ್ ಸಿನಿಮಾ–ಕರಣ್ ಜೋಹರ್

ಕಾಫಿ ವಿತ್ ಕರಣ್: ಜನಪ್ರಿಯ ಟಿವಿ ಶೋ ಸ್ಥಗಿತ

ಟಿವಿ ಶೋ ಸ್ಥಗಿತವಾಗುತ್ತಿರುವ ಕುರಿತು ಕರಣ್ ಮಾಹಿತಿ ನೀಡಿದ್ದಾರೆ.
Last Updated 4 ಮೇ 2022, 9:34 IST
ಕಾಫಿ ವಿತ್ ಕರಣ್: ಜನಪ್ರಿಯ ಟಿವಿ ಶೋ ಸ್ಥಗಿತ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT