ಬುಧವಾರ, 31 ಡಿಸೆಂಬರ್ 2025
×
ADVERTISEMENT

nitya menon

ADVERTISEMENT

‘ಸ್ಕೈಲ್ಯಾಬ್’ ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡ ನಟಿ ನಿತ್ಯಾ ಮೆನನ್

SkyLab Movie Memories: ‘ಸ್ಕೈಲ್ಯಾಬ್’ ಸಿನಿಮಾ ಚಿತ್ರೀಕರಣದ ನೆನಪುಗಳನ್ನು ನಟಿ ನಿತ್ಯಾ ಮೆನನ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 9:23 IST
‘ಸ್ಕೈಲ್ಯಾಬ್’ ಚಿತ್ರೀಕರಣದ  ನೆನಪುಗಳನ್ನು ಹಂಚಿಕೊಂಡ ನಟಿ ನಿತ್ಯಾ ಮೆನನ್

PHOTOS | ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿ ಸಾಧಕರು...

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು
Last Updated 8 ಅಕ್ಟೋಬರ್ 2024, 16:18 IST
PHOTOS | ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿ ಸಾಧಕರು...
err

PHOTOS| ನಿತ್ಯಾ ಮೆನನ್ ಜನ್ಮದಿನ: ‘ಮೈನಾ‘ ಚೆಲುವೆಯ ಸುಂದರ ಚಿತ್ರಗಳು...

ಕನ್ನಡದಲ್ಲಿ ‘ಮೈನಾ’, ‘ಕೋಟಿಗೊಬ್ಬ 2’ ಮೊದಲಾದ ಚಿತ್ರಗಳ ಮೂಲಕ ಮನೆಮಾತಾದ ನಿತ್ಯಾ ಮೆನನ್ ಇಂದು (ಏ.8) 35ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನಕ್ಕಾಗಿ ಅವರ ಕೆಲವು ಫೋಟೊಗಳು ಇಲ್ಲಿವೆ. (ಚಿತ್ರ ಕೃಪೆ: ನಿತ್ಯಾ ಇನ್‌ಸ್ಟಾಗ್ರಾಂ)
Last Updated 8 ಏಪ್ರಿಲ್ 2023, 6:52 IST
PHOTOS| ನಿತ್ಯಾ ಮೆನನ್ ಜನ್ಮದಿನ: ‘ಮೈನಾ‘ ಚೆಲುವೆಯ ಸುಂದರ ಚಿತ್ರಗಳು...
err

PHOTOS: ಸಿಂಪಲ್‌ ಲುಕ್‌ನಲ್ಲಿ ಮಿಂಚಿದ ’ಮೈನಾ’ ಬೆಡಗಿ ನಿತ್ಯಾ ಮೆನನ್

ಕನ್ನಡದಲ್ಲಿ ‘ಮೈನಾ’, ‘ಕೋಟಿಗೊಬ್ಬ 2’ ಮೊದಲಾದ ಚಿತ್ರಗಳ ಮೂಲಕ ಮನೆಮಾತಾದ ನಿತ್ಯಾ ಮೆನನ್ ಅವರು ಇತ್ತೀಚೆಗೆ ಕೆಲವು ಫೊಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ
Last Updated 24 ಫೆಬ್ರುವರಿ 2022, 12:06 IST
PHOTOS: ಸಿಂಪಲ್‌ ಲುಕ್‌ನಲ್ಲಿ ಮಿಂಚಿದ ’ಮೈನಾ’ ಬೆಡಗಿ ನಿತ್ಯಾ ಮೆನನ್

‘ಗಮನಂ’ನಲ್ಲಿ ಕಂಡ ನಗರ ಬದುಕಿನ ಚದುರಿದ ಚಿತ್ರಗಳು

ಮುರಿದುಬಿದ್ದ ಕನಸುಗಳನ್ನೆಲ್ಲಾ ಹರವಿಕೊಂಡು ಮತ್ತೆ ಜೋಡಿಸಲು ಕುಳಿತ ಮನಸು. ಇದು ಸಾಧ್ಯವೇ? ಎಂದು ಅಣಕಿಸುವ ವಾಸ್ತವತೆ. ಅದರೊಟ್ಟಿಗೆ ಬೆರೆತ ನಿರ್ಗತಿಕ ಜೀವಿಗಳ ತೊಳಲಾಟ ನಗರ ಜೀವನದಲ್ಲಿನ ಸಾಮಾನ್ಯ ಚಿತ್ರಣ. ಇದರ ಸುತ್ತವೇ ‘ಗಮನಂ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ.
Last Updated 18 ಸೆಪ್ಟೆಂಬರ್ 2020, 9:06 IST
‘ಗಮನಂ’ನಲ್ಲಿ ಕಂಡ ನಗರ ಬದುಕಿನ ಚದುರಿದ ಚಿತ್ರಗಳು

ನಿತ್ಯಾ ಮೆನನ್‌ ಲಿಪ್‌ಲಾಕ್‌ ದೃಶ್ಯ ವೈರಲ್

ನಿತ್ಯಾ ಮೆನನ್‌ ‘ಬ್ರೀತ್: ಇನ್ ಟು ದಿ ಶಾಡೋ’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರದು ಲೆಸ್ಬಿಯನ್‌ ಪಾತ್ರ. ಈ ಸರಣಿಯಲ್ಲಿ ನಿತ್ಯಾ ಮತ್ತು ಶ್ರುತಿ ಬಾಪ್ನ ಕಿಸ್‌ ಮಾಡುತ್ತಿರುವ ದೃಶ್ಯ ವೈರಲ್‌ ಆಗಿದೆ.
Last Updated 16 ಜುಲೈ 2020, 10:58 IST
ನಿತ್ಯಾ ಮೆನನ್‌ ಲಿಪ್‌ಲಾಕ್‌ ದೃಶ್ಯ ವೈರಲ್

ಮದುವೆಯಾಗುವಂತೆ ದುಲ್ಕರ್ ಸಲ್ಮಾನ್‌ ಮನವೊಲಿಸಲು ಯತ್ನಿಸಿದ್ದರು: ನಿತ್ಯಾ ಮೆನನ್‌

ಕನ್ನಡ ಸಿನಿಮಾರಂಗದ ಮೂಲಕ ದಕ್ಷಿಣ ಭಾರತದ ಸಿನಿ ಜಗತ್ತಿಗೆ ಪರಿಚಿತರಾದ ನಿತ್ಯಾ ಮೆನನ್‌ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
Last Updated 11 ಜುಲೈ 2020, 4:03 IST
ಮದುವೆಯಾಗುವಂತೆ ದುಲ್ಕರ್ ಸಲ್ಮಾನ್‌ ಮನವೊಲಿಸಲು ಯತ್ನಿಸಿದ್ದರು: ನಿತ್ಯಾ ಮೆನನ್‌
ADVERTISEMENT

ಮತ್ತೆ ‘ನಿತ್ಯಾ’ ಪಯಣ

ಮಲೆಯಾಳಿ ಕುಟ್ಟಿ ನಿತ್ಯಾ ಮೆನನ್‌ ಏಕವ್ಯಕ್ತಿ ಪಾತ್ರವಿರುವ ಬಹುಭಾಷಾ ಚಿತ್ರ ‘ಪ್ರಾಣ’ದ ಮೂಲಕ ಮತ್ತೆ ಸುದ್ದಿಯಾಗಿದ್ದರು.
Last Updated 3 ಡಿಸೆಂಬರ್ 2018, 11:13 IST
ಮತ್ತೆ ‘ನಿತ್ಯಾ’ ಪಯಣ
ADVERTISEMENT
ADVERTISEMENT
ADVERTISEMENT