ವಿಶ್ವಕಪ್ ಪಂದ್ಯಗಳ ಸ್ಥಳಾಂತರದ ಬೇಡಿಕೆ: ಐಸಿಸಿ ಮನವಿಗೆ ಪಟ್ಟು ಸಡಿಲಿಸದ ಬಿಸಿಬಿ
ICC Vs BCB: ಭಾರತದಿಂದ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಮರುಪರಿಶೀಲಿಸುವಂತೆ ಐಸಿಸಿ ಮಂಗಳವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ‘ಮನವಿ’ ಮಾಡಿತು. ಆದರೆ ಇದಕ್ಕೆ ಬಗ್ಗದ ಮಂಡಳಿಯು ‘ಭದ್ರತೆಯ ಬಗ್ಗೆ ಕಳವಳ’ವನ್ನು ಪುನರುಚ್ಚರಿಸಿದೆ.Last Updated 13 ಜನವರಿ 2026, 14:24 IST