ಬೆಂಗಳೂರು: ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ಒಂದು ಪ್ರೀಮಿಯಂ, ಎರಡು ಪ್ಯಾಸೆಂಜರ್, ಮೂರು ಎಕ್ಸ್‌ಪ್ರೆಸ್ ಹಾಗೂ ಎರಡು ಡಿಇಎಂಯು ಸೇರಿದಂತೆ ರಾಜ್ಯಕ್ಕೆ ಒಟ್ಟು 9 ರೈಲುಗಳು ಲಭಿಸಿವೆ.

ಹೊಸ ಮಾರ್ಗಗಳ ಸಮೀಕ್ಷೆ, ದ್ವಿಪಥ ಮಾರ್ಗ ಸೇರಿದಂತೆ ಇನ್ನೂ ಹಲವು ಕೊಡುಗೆ ದೊರೆತಿವೆ.

ಲಭಿಸಿದ ರೈಲುಗಳ ವಿವರಣೆ ಇಂತಿದೆ.

ಪ್ರೀಮಿಯಂ ರೈಲು:
ಕಾಮಖ್ಯ –ಬೆಂಗಳೂರು ಪ್ರೀಮಿಯಂ ಎಕ್ಸ್‌ಪ್ರೆಸ್

ಎಕ್ಸ್‌ಪ್ರೆಸ್:
ಬೆಂಗಳೂರು–ಮಂಗಳೂರು ಎಕ್ಸ್‌ಪ್ರೆಸ್ (ಪ್ರತಿದಿನ)
ಬೆಂಗಳೂರು –ಶಿವಮೊಗ್ಗ ಎಕ್ಸ್‌ಪ್ರೆಸ್ (ವಾರಕ್ಕೆ ಎರಡು ಬಾರಿ)
ಬೀದರ್ –ಮುಂಬೈ ಎಕ್ಸ್‌ಪ್ರೆಸ್(ವಾರಕ್ಕೆ ಒಂದು ಬಾರಿ)

ಪ್ಯಾಸೆಂಜರ್:
ಧಾರವಾಡ–ದಾಂಡೇಲಿ ಪ್ಯಾಸೆಂಜರ್ (ಪ್ರತಿದಿನ –ಅಳ್ನಾವರ್ ಮಾರ್ಗವಾಗಿ)
ಯಶವಂತಪುರ–ತುಮಕೂರು (ಪ್ರತಿದಿನ)

ಮೆಮು (ಎಂಇಎಂಯು):
ಬೆಂಗಳೂರು–ರಾಮನಗರ (ವಾರಕ್ಕೆ ಆರು ದಿನ)

ಡೆಮು (ಡಿಇಎಂಯು):
ಬೆಂಗಳೂರು–ನೆಲಮಂಗಲ (ಪ್ರತಿದಿನ)
ಬೆಂಗಳೂರು–ಹೊಸೂರು (ವಾರಕ್ಕೆ ಆರು ದಿನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.