ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ, ಗ್ರೀಸ್‌ನಲ್ಲಿ ಭೂಕಂಪನ

Last Updated 24 ಮೇ 2014, 19:30 IST
ಅಕ್ಷರ ಗಾತ್ರ

ತೆಸ್ಸಾಲೊನಿಕಿ /ಗ್ರೀಸ್ (ಎಪಿ): ಉತ್ತರ ಗ್ರೀಸ್‌ ಮತ್ತು ಪಶ್ಚಿಮ ಟರ್ಕಿಯಲ್ಲಿ ಸಮುದ್ರದ ತಳದಲ್ಲಿ ಶನಿವಾರ ಭಾರಿ ಭೂಕಂಪ ಸಂಭವಿ­ಸಿದ್ದು, ರಭಸದ ಅಲೆಗೆ 24ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಇಸ್ತಾಂಬೂಲ್‌ ಮತ್ತು ಟರ್ಕಿಯ ವಿವಿಧ ಭಾಗದಲ್ಲಿ ಜನರು ಭೂಕಂಪನ­ದಿಂದ ನಲುಗಿದ್ದು, ಅಲೆಯ ಹೊಡೆತಕ್ಕೆ ಮನೆಯಿಂದ ಓಡಿಹೋದ ಘಟನೆ ನಡೆದಿದೆ.
ಕೆಲವು ಹಳೆಯ ಮನೆಗಳು ಹಾನಿಗೊಳ­ಗಾಗಿದ್ದು, ಟರ್ಕಿಯ ಪಶ್ವಿಮ ಏಗನ್‌ ಕರಾವಳಿ ಸ್ತಬ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT