ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ದಾಳಿ ಯೋಧರ ಬಲಿ

Last Updated 20 ಜೂನ್ 2018, 16:57 IST
ಅಕ್ಷರ ಗಾತ್ರ

ಹೇರತ್: ಪಶ್ಚಿಮ ಅಫ್ಗಾನಿಸ್ತಾನದ ವಿವಿಧೆಡೆ ತಾಲಿಬಾನ್‌ ಉಗ್ರರು ನಡೆಸಿದ ದಾಳಿಗೆ ಭದ್ರತಾ ಪಡೆಯ 30 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‌‘ಉಗ್ರರು ರಸ್ತೆ ಬದಿಯಲ್ಲಿ ಬಾಂಬ್‌ ಸ್ಫೋಟಿಸಿ ಹಾಗೂ ಅಡಗಿ ನಿಂತು ದಾಳಿ ನಡೆಸಿ ಹಲವು ಯೋಧರನ್ನು ಹತ್ಯೆಗೈದಿದ್ದಾರೆ’ ಎಂದು ಬದ್ಘಿಸ್‌ ಪ್ರಾಂತ್ಯದ ಗವರ್ನರ್‌ ಅಬ್ದುಲ್‌ ಮಲಿಕಾಜಿ ಹೇಳಿದ್ದಾರೆ.‘ಇತರ ಯೋಧರನ್ನು ಹಾಗೂ ಪೊಲೀಸರನ್ನು ಅವರ ನೆಲೆಗಳ ಮೇಲೆ ತಡರಾತ್ರಿ ದಾಳಿ ನಡೆಸಿ ಹತ್ಯೆಗೈದಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT