ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ ಪರ ಹೊಸ ಯೋಜನೆ

Last Updated 5 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌ (ಎಎಫ್‌ಪಿ): ಗರ್ಭಪಾತ ಕಾಯ್ದೆಯ ರೂಪುರೇಷೆಯನ್ನು ಮೀರಿದ ಬಹುನಿರೀಕ್ಷಿತ ಯೋಜನೆಗಳನ್ನು ನ್ಯೂಜಿಲೆಂಡ್‌ ಸರ್ಕಾರ ಸೋಮವಾರ ಪ್ರಕಟಿಸಿದೆ.

ಗರ್ಭಪಾತ ಅಪರಾಧ ಎಂಬುದಕ್ಕಿಂತಲೂ, ಮಹಿಳೆಯರ ಆರೋಗ್ಯಮತ್ತು ಆಯ್ಕೆಗೆ ಸಂಬಂಧಿಸಿದ್ದು ಎಂಬುದರ ಬಗ್ಗೆ ಪ್ರಸ್ತಾವಿತ ಕಾನೂನಿನಲ್ಲಿ ಬೆಳಕು ಚೆಲ್ಲಲಾಗಿದೆ.ಪ್ರಸ್ತಾವಿತ ಕಾನೂನಿನಪ್ರಕಾರ, ವೈದ್ಯಕೀಯ ಅಗತ್ಯಕ್ಕೆ ಅನುಸಾರವಾಗಿ ಮಹಿಳೆ ಗರ್ಭಧರಿಸಿದ 20
ವಾರಗಳೊಳಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT