ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Abortion

ADVERTISEMENT

ಗರ್ಭಪಾತ ಕಿಟ್‌ ಮಾರಾಟ ತಡೆಗೆ ಜಿಲ್ಲಾ ತಂಡ: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮ

ಹೆಣ್ಣು ಭ್ರೂಣ ಹತ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಎಂಟಿಪಿ ಕಿಟ್‌ಗಳ ಅವೈಜ್ಞಾನಿಕ ಮಾರಾಟ ತಡೆಯಲು ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದು ಔಷಧ ಮಾರಾಟ, ದಾಸ್ತಾನು, ವಿತರಣೆ ತಪಾಸಣೆಗೆ ‘ಜಿಲ್ಲಾ ತಂಡ’ ರಚಿಸುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಿವೆ.
Last Updated 20 ಜೂನ್ 2024, 23:30 IST
ಗರ್ಭಪಾತ ಕಿಟ್‌ ಮಾರಾಟ ತಡೆಗೆ ಜಿಲ್ಲಾ ತಂಡ: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮ

ಮಹಾಲಿಂಗಪುರ | ಗರ್ಭಪಾತದಿಂದ ಸಾವು; ಮಹಿಳೆ ಸೇರಿ ಏಳು ಮಂದಿ ವಿರುದ್ಧ ಪ್ರಕರಣ

ಆಯಿಲ್ ಪ್ಲಾಟ್‌ನಲ್ಲಿರುವ ನಿವಾಸದಲ್ಲಿ ಸೋಮವಾರ ಗರ್ಭಪಾತ ಮಾಡಿಸಿಕೊಂಡ ಮಹಾರಾಷ್ಟ್ರದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪಟ್ಟಣದ ಮಹಿಳೆಯೊಬ್ಬರು ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 30 ಮೇ 2024, 2:46 IST
ಮಹಾಲಿಂಗಪುರ | ಗರ್ಭಪಾತದಿಂದ ಸಾವು; ಮಹಿಳೆ ಸೇರಿ ಏಳು ಮಂದಿ ವಿರುದ್ಧ ಪ್ರಕರಣ

ಗರ್ಭಪಾತ | ಅಪ್ರಾ‍ಪ್ತೆಯ ಅಭಿಪ್ರಾಯ ಮುಖ್ಯ: ಸುಪ್ರೀಂ ಕೋರ್ಟ್‌

ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಾಗ ಆಕೆಯ ಅಭಿಪ್ರಾಯವು ಪೋಷಕರ ಅಭಿಪ್ರಾಯಕ್ಕೆ ಭಿನ್ನವಾಗಿದ್ದರೆ ನ್ಯಾಯಾಲಯವು ಗರ್ಭಪಾತದ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ಬಾಲಕಿಯ ಅಭಿಪ್ರಾಯವನ್ನು ಮುಖ್ಯವೆಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 6 ಮೇ 2024, 15:32 IST
ಗರ್ಭಪಾತ | ಅಪ್ರಾ‍ಪ್ತೆಯ ಅಭಿಪ್ರಾಯ ಮುಖ್ಯ: ಸುಪ್ರೀಂ ಕೋರ್ಟ್‌

ಭ್ರೂಣ ಹತ್ಯೆ, ಗರ್ಭಪಾತ: ತನಿಖಾ ತಂಡ ರಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ಭ್ರೂಣ ಹತ್ಯೆ, ಕಾನೂನು ಬಾಹಿರ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ತನಿಖಾ ತಂಡ ರಚಿಸಿದೆ.
Last Updated 22 ಮಾರ್ಚ್ 2024, 14:53 IST
ಭ್ರೂಣ ಹತ್ಯೆ, ಗರ್ಭಪಾತ: ತನಿಖಾ ತಂಡ ರಚನೆ

ಕಾಯ್ದೆ ಉಲ್ಲಂಘಿಸಿ ಗರ್ಭಪಾತ: ‘ಆಸರೆ’ ಆಸ್ಪತ್ರೆ ಮಾಲೀಕರ ವಿರುದ್ಧ ಎಫ್‌ಐಆರ್‌

ನಿಯಮ ಉಲ್ಲಂಘಿಸಿ 74 ಗರ್ಭಪಾತವನ್ನು ನಡೆಸಿದ್ದಾರೆಂಬ ಆರೋಪದ ಮೇಲೆ ನೆಲಮಂಗಲದ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 6 ಮಾರ್ಚ್ 2024, 15:15 IST
ಕಾಯ್ದೆ ಉಲ್ಲಂಘಿಸಿ ಗರ್ಭಪಾತ: ‘ಆಸರೆ’ ಆಸ್ಪತ್ರೆ ಮಾಲೀಕರ ವಿರುದ್ಧ ಎಫ್‌ಐಆರ್‌

ಗರ್ಭಪಾತ ಮಹಿಳೆಯ ಸಾಂವಿಧಾನಿಕ ಹಕ್ಕು: ಮಸೂದೆ ಅಂಗೀಕರಿಸಿದ ಫ್ರಾನ್ಸ್‌

ಗರ್ಭಪಾತ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿರುವ ಫ್ರೆಂಚ್‌ ಶಾಸಕಾಂಗ, ಸೋಮವಾರ ನಡೆದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಸಂವಿಧಾನದ 34ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಮಸೂದೆಯೊಂದನ್ನು ಅಂಗೀಕರಿಸಿದೆ.
Last Updated 5 ಮಾರ್ಚ್ 2024, 2:51 IST
ಗರ್ಭಪಾತ ಮಹಿಳೆಯ ಸಾಂವಿಧಾನಿಕ ಹಕ್ಕು: ಮಸೂದೆ ಅಂಗೀಕರಿಸಿದ ಫ್ರಾನ್ಸ್‌

ಫ್ರಾನ್ಸ್: ಗರ್ಭಪಾತಕ್ಕೆ ಅನುಮತಿ ನೀಡುವ ಮಸೂದೆಗೆ ಬೆಂಬಲ

ಗರ್ಭಪಾತಕ್ಕೆ ಅನುಮತಿ ನೀಡುವ ಮಸೂದೆಗೆ ಫ್ರಾನ್ಸ್‌ನ ಸೆನೆಟ್‌ ಸದಸ್ಯರು ಬುಧವಾರ ಬೆಂಬಲ ಸೂಚಿಸಿದ್ದು, ಈ ಮೂಲಕ ಸರ್ಕಾರದ ನಿರ್ಧಾರಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.
Last Updated 29 ಫೆಬ್ರುವರಿ 2024, 11:27 IST
ಫ್ರಾನ್ಸ್: ಗರ್ಭಪಾತಕ್ಕೆ ಅನುಮತಿ ನೀಡುವ ಮಸೂದೆಗೆ ಬೆಂಬಲ
ADVERTISEMENT

ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ ದೆಹಲಿ ಹೈಕೋರ್ಟ್‌

20 ವರ್ಷ ವಯಸ್ಸಿನ ಅವಿವಾಹಿತೆಗೆ ಗರ್ಭಪಾತದ ಮೂಲಕ 28 ವಾರಗಳ ಭ್ರೂಣ ತೆಗೆಸಲು ದೆಹಲಿ ಹೈಕೋರ್ಟ್‌ ಗುರುವಾರ ಅವಕಾಶ ನಿರಾಕರಿಸಿದೆ. ವೈದ್ಯಕೀಯ ವರದಿ ಪ್ರಕಾರ ಭ್ರೂಣದ ಬೆಳವಣಿಗೆ ಸಹಜವಾಗಿದೆ. ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದೆ.
Last Updated 1 ಫೆಬ್ರುವರಿ 2024, 14:47 IST
ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ ದೆಹಲಿ ಹೈಕೋರ್ಟ್‌

ಭ್ರೂಣ ಲಿಂಗ ಪತ್ತೆ ಮಾಡಿದ ಆರೋಪ, ವೈದ್ಯೆ ವಿರುದ್ಧ ಕ್ರಮಕ್ಕೆ ಶಿಫಾರಸು: ಡಿಎಚ್‌ಒ

'ಗರ್ಭಾವಸ್ಥೆ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಕಾಯ್ದೆ ಉಲ್ಲಂಘನೆ'
Last Updated 19 ಜನವರಿ 2024, 13:04 IST
ಭ್ರೂಣ ಲಿಂಗ ಪತ್ತೆ ಮಾಡಿದ ಆರೋಪ, ವೈದ್ಯೆ ವಿರುದ್ಧ ಕ್ರಮಕ್ಕೆ ಶಿಫಾರಸು: ಡಿಎಚ್‌ಒ

ಬೆಂಗಳೂರು | ಹೆಣ್ಣು ಭ್ರೂಣ ಹತ್ಯೆ: ಹಲವರ ಕೈವಾಡ ಶಂಕೆ

ಭ್ರೂಣ ಲಿಂಗಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
Last Updated 26 ನವೆಂಬರ್ 2023, 23:30 IST
ಬೆಂಗಳೂರು | ಹೆಣ್ಣು ಭ್ರೂಣ ಹತ್ಯೆ: ಹಲವರ ಕೈವಾಡ ಶಂಕೆ
ADVERTISEMENT
ADVERTISEMENT
ADVERTISEMENT