ಸೋಮವಾರ, 25 ಆಗಸ್ಟ್ 2025
×
ADVERTISEMENT

New Zealand

ADVERTISEMENT

ಜಿಂಬಾಬ್ವೆ ಎದುರು ಪರಾಕ್ರಮ: ನ್ಯೂಜಿಲೆಂಡ್‌ಗೆ ಟೆಸ್ಟ್ ಕ್ರಿಕೆಟ್‌ನ 3ನೇ ದೊಡ್ಡ ಜಯ

Test Cricket Record Victory: ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ ಇನಿಂಗ್ಸ್‌ ಹಾಗೂ 359 ರನ್‌ ಅಂತರದ ಭರ್ಜರಿ ಗೆಲುವು ಸಾಧಿಸಿ, ಟೆಸ್ಟ್‌ ಕ್ರಿಕೆಟ್‌ನ ಮೂರನೇ ಅತಿದೊಡ್ಡ ಜಯದ ದಾಖಲೆಯನ್ನು ಬರೆದಿದೆ...
Last Updated 9 ಆಗಸ್ಟ್ 2025, 14:47 IST
ಜಿಂಬಾಬ್ವೆ ಎದುರು ಪರಾಕ್ರಮ: ನ್ಯೂಜಿಲೆಂಡ್‌ಗೆ ಟೆಸ್ಟ್ ಕ್ರಿಕೆಟ್‌ನ 3ನೇ ದೊಡ್ಡ ಜಯ

ಟಿ20 ಕ್ರಿಕೆಟ್‌ | ನ್ಯೂಜಿಲೆಂಡ್‌ಗೆ ರೋಚಕ ಜಯ

T20 Final Thriller: ಹರಾರೆ: ‘ಪಂದ್ಯದ ಆಟಗಾರ’ ಮ್ಯಾಟ್‌ ಹೆನ್ರಿ ಅವರು ಕೊನೆಯ ಓವರಿನಲ್ಲಿ ಬರೇ 3 ರನ್‌ ನೀಡಿ 2 ವಿಕೆಟ್‌ ಪಡೆಯುವುದರೊಂದಿಗೆ ನ್ಯೂಜಿಲೆಂಡ್‌ ಟಿ20 ಕ್ರಿಕೆಟ್‌ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಶನಿವಾರ...
Last Updated 26 ಜುಲೈ 2025, 23:54 IST
ಟಿ20 ಕ್ರಿಕೆಟ್‌ | ನ್ಯೂಜಿಲೆಂಡ್‌ಗೆ ರೋಚಕ ಜಯ

ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

Devon Conway half-century: ಮ್ಯಾಟ್‌ ಹೆನ್ರಿ ಅವರ ಉತ್ತಮ ಬೌಲಿಂಗ್‌ ಮತ್ತು ಡೆವಾನ್‌ ಕಾನ್ವೆ ಅವರ ಅಜೇಯ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಿ20 ತ್ರಿಕೋನ ಸರಣಿ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತು.
Last Updated 19 ಜುಲೈ 2025, 0:27 IST
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

SENA ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್‌ಗಿಂತ ಮಿಗಿಲಾದುದು: ಗಿಲ್

IND vs ENG : SENA (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್ ಪ್ರಶಸ್ತಿಗಿಂತ ಮಿಗಿಲಾದುದು ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕ ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.
Last Updated 19 ಜೂನ್ 2025, 16:03 IST
SENA ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್‌ಗಿಂತ ಮಿಗಿಲಾದುದು: ಗಿಲ್

ಪಾಕ್‌ಗೆ ಮತ್ತೆ ಮುಖಭಂಗ; ಏಕದಿನ ಸರಣಿಯಲ್ಲಿ ಕಿವೀಸ್ ಕ್ಲೀನ್ ಸ್ವೀಪ್ ಸಾಧನೆ

ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ಪಾಕಿಸ್ತಾನ ಮುಖಭಂಗಕ್ಕೊಳಗಾಗಿದೆ. ಮೌಂಟ್ ಮೌಂಗನುಯಿ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 43 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 5 ಏಪ್ರಿಲ್ 2025, 10:10 IST
ಪಾಕ್‌ಗೆ ಮತ್ತೆ ಮುಖಭಂಗ; ಏಕದಿನ ಸರಣಿಯಲ್ಲಿ ಕಿವೀಸ್ ಕ್ಲೀನ್ ಸ್ವೀಪ್ ಸಾಧನೆ

ODI Cricket | ಕಿವೀಸ್‌ಗೆ ಸರಣಿ: ಪಾಕ್‌ಗೆ ನಿರಾಸೆ

ಮಿಚೆಲ್‌ ಹೇ (ಔಟಾಗದೇ 99;78ಎ) ಅವರ ಅಮೋಘ ಬ್ಯಾಟಿಂಗ್‌ ಮತ್ತು ಬೆನ್ ಸಿಯರ್ಸ್ (59ಕ್ಕೆ 5) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ನ್ಯೂಜಿಲೆಂಡ್‌ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 84 ರನ್‌ಗಳಿಂದ ಮಣಿಸಿತು.
Last Updated 2 ಏಪ್ರಿಲ್ 2025, 14:30 IST
ODI Cricket | ಕಿವೀಸ್‌ಗೆ ಸರಣಿ: ಪಾಕ್‌ಗೆ ನಿರಾಸೆ

PK vs NZ | ಹಸನ್ ಅಜೇಯ ಶತಕ; ಪಾಕ್‌ಗೆ ಭರ್ಜರಿ ಜಯ

ಆರಂಭ ಆಟಗಾರ ಹಸನ್‌ ನವಾಝ್ ಅವರ ಮಿಂಚಿನ ಶತಕದ (ಔಟಾಗದೇ 105, 45 ಎಸೆತ) ನೆರವಿನಿಂದ ಪಾಕಿಸ್ತಾನ ತಂಡ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು.
Last Updated 21 ಮಾರ್ಚ್ 2025, 14:04 IST
PK vs NZ | ಹಸನ್ ಅಜೇಯ ಶತಕ; ಪಾಕ್‌ಗೆ ಭರ್ಜರಿ ಜಯ
ADVERTISEMENT

ಮತ್ತೆ ಮುಗ್ಗರಿಸಿದ ಪಾಕಿಸ್ತಾನ; ಕಿವೀಸ್‌ಗೆ ಜಯ, 2-0 ಮುನ್ನಡೆ

ಪಾಕಿಸ್ತಾನ ವಿರುದ್ಧ ನಡೆದ ಮಳೆ ಬಾಧಿತ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲೂ ನ್ಯೂಜಿಲೆಂಡ್ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
Last Updated 18 ಮಾರ್ಚ್ 2025, 9:37 IST
ಮತ್ತೆ ಮುಗ್ಗರಿಸಿದ ಪಾಕಿಸ್ತಾನ; ಕಿವೀಸ್‌ಗೆ ಜಯ, 2-0 ಮುನ್ನಡೆ

ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಭೇಟಿಯಾದ ರಾಹುಲ್ ಗಾಂಧಿ

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಭೇಟಿಯಾಗಿದ್ದಾರೆ.
Last Updated 18 ಮಾರ್ಚ್ 2025, 6:01 IST
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಭೇಟಿಯಾದ ರಾಹುಲ್ ಗಾಂಧಿ

ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕ್‌ಗೆ ಮತ್ತೆ ಮುಖಭಂಗ; 91ಕ್ಕೆ ಆಲೌಟ್, ಸೋಲು

ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ಮುಖಭಂಗಕ್ಕೊಳಗಾಗಿದೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಹೀನಾಯ ಸೋಲು ಕಂಡಿದೆ.
Last Updated 16 ಮಾರ್ಚ್ 2025, 8:56 IST
ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕ್‌ಗೆ ಮತ್ತೆ ಮುಖಭಂಗ; 91ಕ್ಕೆ ಆಲೌಟ್, ಸೋಲು
ADVERTISEMENT
ADVERTISEMENT
ADVERTISEMENT