ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್ | ಸರಣಿ ಕಾರು ಅಪಘಾತ: 28 ಮಂದಿ ಸಾವು, 60 ಜನರಿಗೆ ಗಾಯ

Published 28 ಅಕ್ಟೋಬರ್ 2023, 14:46 IST
Last Updated 28 ಅಕ್ಟೋಬರ್ 2023, 14:46 IST
ಅಕ್ಷರ ಗಾತ್ರ

ಕೈರೋ(ಈಜಿಪ್ಟ್‌): ರಾಜಧಾನಿ ಕೈರೋದಿಂದ ಉತ್ತರಕ್ಕೆ 132 ಕಿ.ಮೀ ದೂರದಲ್ಲಿರುವ ಬೆಹೈರಾ ಗವರ್ನರೇಟ್‌ನಲ್ಲಿ ಶನಿವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಸುಮಾರು 28 ಜನರು ಮೃತಪಟ್ಟಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಒಂದು ಕಾರಿನಿಂದ ತೈಲ ಸೋರಿಕೆಯಾಗಿದ್ದು, ಅದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸರ್ಕಾರಿ ಅಲ್-ಅಹ್ರಾಮ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT